Select Your Language

Notifications

webdunia
webdunia
webdunia
webdunia

ನಿಮ್ಮ ಹುಡುಗ ಫಾಸ್ಟ್ ಆಗಿ ಮಾತನಾಡುತ್ತಾನಾ? ಹಾಗಿದ್ದರೆ ಖುಷಿ ಪಡಲು ಕಾರಣವಿದೆ!

ನಿಮ್ಮ ಹುಡುಗ ಫಾಸ್ಟ್ ಆಗಿ ಮಾತನಾಡುತ್ತಾನಾ? ಹಾಗಿದ್ದರೆ ಖುಷಿ ಪಡಲು ಕಾರಣವಿದೆ!
ಬೆಂಗಳೂರು , ಗುರುವಾರ, 30 ಮೇ 2019 (09:08 IST)
ಬೆಂಗಳೂರು: ನಿಮ್ಮ ಹುಡುಗ ತುಂಬಾ ಫಾಸ್ಟ್ ಆಗಿ ಮಾತನಾಡುತ್ತಾನೆ. ಏನು ಹೇಳುತ್ತಾನೆ ಎಂದು ಕೇಳಿಸಿಕೊಳ್ಳಲು ಕಷ್ಟವಾಗುತ್ತದೆ ಎಂದು ಬೇಸರವೇ? ಹಾಗಿದ್ದರೆ ಇನ್ನು ಬೇಸರ ಬೇಡ.


ಅಧ್ಯಯನವೊಂದರ ಪ್ರಕಾರ ಈ ರೀತಿ ವೇಗವಾಗಿ ಮಾತನಾಡುವ ಹುಡುಗರು ಲವ್ ಲೈಫ್ ನಲ್ಲಿ ಚೆನ್ನಾಗಿರುತ್ತಾರಂತೆ. ಈ ರೀತಿ ಮಾತನಾಡುವವರ ಲವ್ ಲೈಫ್ ಚೆನ್ನಾಗಿರುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಆದರೆ ಇದರಲ್ಲಿ ಒಂದು ಅಪಾಯವೂ ಇದೆ. ಈ ರೀತಿ ಫಾಸ್ಟ್ ಆಗಿ ಮಾತನಾಡುವವರ ಲವ್ ಲೈಫ್ ಚೆನ್ನಾಗಿರುತ್ತದೇನೋ ಸರಿ. ಆದರೆ ಅದರ ಜತೆಗೆ ಇಂತಹವರು ಹಲವು ಹುಡುಗಿಯರ ಸಂಗ ಮಾಡುವ ಅಪಾಯವೂ ಇದೆಯಂತೆ. ನಿಮ್ಮ ಹುಡುಗನ ಜುಟ್ಟು ನಿಮ್ಮ ಕೈಯಲ್ಲಿದ್ದರೆ ಅಪಾಯವಿಲ್ಲ!

Share this Story:

Follow Webdunia kannada

ಮುಂದಿನ ಸುದ್ದಿ

ಈ ದೇಶದಲ್ಲಿ ವಿಚ್ಛೇದನಕ್ಕೆ ಮುಖ್ಯವಾಗಿ ಕಾರಣವಾಗುವುದೇ ಇದು!