Publish Date: Wed, 29 May 2019 (05:38 IST)
Updated Date: Wed, 29 May 2019 (05:40 IST)
ಬೆಂಗಳೂರು: ಮಧ್ಯ ವಯಸ್ಸಾದ ಮೇಲೆ ಅಂದರೆ 40 ದಾಟಿದ ಮೇಲೆ ಪುರುಷರಿಗೆ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಆದರೆ ಈ ವಯಸ್ಸಲ್ಲಿ ಲೈಂಗಿಕ ಕಾಮನೆಗಳು ಕಡಿಮೆಯಾದರೆ ಸುಮ್ಮನೇ ಗಾಬರಿಪಡಲೇಬೇಕು.
ಯಾಕೆಂದರೆ 50 ವರ್ಷ ದಾಟಿದ ಮೇಲೂ ಸುಖ ದಾಂಪತ್ಯ ನಡೆಸುವುದು ತಪ್ಪೇನಲ್ಲ. ಲೈಂಗಿಕ ಜೀವನ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಇನ್ನೂ ಸುಗಮ ಮಾಡುತ್ತದೆ.
ಹಾಗಾಗಿ 40 ದಾಟಿದ ಮೇಲೆ ಕಾಮನೆಗಳು ಕಡಿಮೆಯಾಗುತ್ತಿದೆ ಎಂದಾದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು.