Publish Date: Tue, 28 May 2019 (09:09 IST)
Updated Date: Tue, 28 May 2019 (09:11 IST)
ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳುವಷ್ಟು ಕೆಲವರು ಇನ್ನೂ ಸಂಕೋಚ ಪಟ್ಟುಕೊಳ್ಳುತ್ತಾರೆ. ಆದರೆ ಪುರುಷರು ಈ ಒಂದು ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಶಾಶ್ವತ ಬಂಜೆತನ ಆವರಿಸಬಹುದು!
ಕೆಲವರಿಗೆ ಸಮಾಗಮದ ಸಮಯದಲ್ಲಿ ಉದ್ರೇಕದ ಸಮಸ್ಯೆಯಿರುತ್ತದೆ. ಇದರಿಂದ ಮಕ್ಕಳಾಗುವುದಕ್ಕೂ ತೊಂದರೆ, ಲೈಂಗಿಕ ಅತೃಪ್ತಿಯೂ ಕಾಡಬಹುದು.
ಆದರೆ ಇದನ್ನು ಕಡೆಗಣಿಸಿದರೆ ಮುಂದೆ ಫಲವಂತಿಕೆ ನಷ್ಟವಾಗಬಹುದು. ಶಾಶ್ವತವಾಗಿ ಫಲವಂತಿಕೆ ಇಲ್ಲದೇ ದಾಂಪತ್ಯ ಜಿವನಕ್ಕೆ ತೊಂದರೆಯಾಗಬಹುದು. ಈಗ ವೈದ್ಯ ವಿಜ್ಞಾನ ಸಾಕಷ್ಟು ಮುಂದುವರಿದಿದ್ದು, ಈ ಸಮಸ್ಯೆಗೆ ಸಾಕಷ್ಟು ಪರಿಹಾರಗಳಿವೆ. ನಿಸ್ಸಂಕೋಚವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.