Select Your Language

Notifications

webdunia
webdunia
webdunia
webdunia

ದಂಪತಿಗಳ ನಡುವೆ ಈ ಒಂದು ವಿಚಾರ ಸರಿಯಿದ್ದರೆ ಜೀವನ ಸುಖವಾಗಿರುತ್ತೆ

ಜೀವನ ಶೈಲಿ
ಬೆಂಗಳೂರು: ದಾಂಪತ್ಯ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಏನು? ರೊಮ್ಯಾನ್ಸ್ ಎಂದು ನೀವು ಥಟ್ಟನೆ ಹೇಳಬಹುದು. ಆದರೆ ಒಂದು ಅಧ್ಯಯನದ ಪ್ರಕಾರ ಅದಕ್ಕಿಂತಲೂ ಪ್ರಮುಖವಾದುದು ಇನ್ನೊಂದು ವಿಚಾರವಿದೆ.


ವಿದೇಶೀ ಅಧ್ಯಯನಕಾರರ ಪ್ರಕಾರ ದಾಂಪತ್ಯ ಜೀವನ ಸುಖಕರವಾಗಿರಬೇಕಾದರೆ ಪ್ರಮುಖವಾಗಿ ಬೇಕಾಗಿರುವುದು ಒಬ್ಬರಿಗೊಬ್ಬರು ಎಷ್ಟು ಸಪೋರ್ಟಿವ್ ಆಗಿರುತ್ತಾರೆ ಎನ್ನುವುದು. ಕಷ್ಟವೇ ಇರಲಿ, ಹೊಸ ಸಾಹಸ ಮಾಡುವುದೇ ಆಗಲಿ ಸಂಗಾತಿಯ ಸಹಕಾರವಿದ್ದರೆ ಅಂತಹ ದಂಪತಿಗಳು ಸುಖವಾಗಿರುತ್ತಾರೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಹಾರದ ಮೂಲಕ ದೇಹ ಸೇರಿಕೊಂಡ ಕಲ್ಲುಗಳನ್ನು ಹೊರಹಾಕಲು ಈ ಹಣ್ಣನ್ನು ಸೇವಿಸಿ