Select Your Language

Notifications

webdunia
webdunia
webdunia
webdunia

ಕಾಮದಾಸೆ ಮಿತಿ ಮೀರಿದರೆ ಏನು ಮಾಡೋದು?

ಕಾಮದಾಸೆ ಮಿತಿ ಮೀರಿದರೆ ಏನು ಮಾಡೋದು?
ಬೆಂಗಳೂರು , ಶುಕ್ರವಾರ, 31 ಮೇ 2019 (09:10 IST)
ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಅದೇ ರೀತಿ ಲೈಂಗಿಕ ಸಂಬಂಧ ಎನ್ನುವುದಕ್ಕೂ ಇದು ಅನ್ವಯಿಸುತ್ತದೆ.


ಲೈಂಗಿಕ ಜೀವನ ದಂಪತಿಗಳ ನಡುವಿನ ಸಂಬಂಧ ಗಟ್ಟಿಗೊಳಿಸುವುದು ನಿಜ. ಆದರೆ ಕೆಲವೊಮ್ಮೆ ಅತಿಯಾದ ಬಯಕೆಗಳು, ಪದೇ ಪದೇ ಮಾಡುತ್ತಲೇ ಇರಬೇಕು ಎನಿಸುವ ಅತಿ ಆಸೆಯಿಂದ ಸಂಗಾತಿಗೆ ಬೇಸರವಾಗಬಹುದು.

ಅತಿಯಾದ ಲೈಂಗಿಕ ಬಯಕೆಯೂ ಒಂದು ರೀತಿಯ ಖಾಯಿಲೆಯೇ. ಇದಕ್ಕೆ ಹಾರ್ಮೋನ್ ಸಮಸ್ಯೆಯೂ ಕಾರಣವಾಗಬಹುದು. ಹಾಗಾಗಿ ಇಂತಹ ಸಂದರ್ಭದಲ್ಲಿ ಲೈಂಗಿಕ ಹಾರ್ಮೋನ್ ಗಳ ಏರಿಳಿತಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಇದರಿಂದ ನೀವು ಮಾತ್ರವಲ್ಲ, ಸಂಗಾತಿಯ ನೆಮ್ಮದಿಯಾಗಿರಬಹುದು!

Share this Story:

Follow Webdunia kannada

ಮುಂದಿನ ಸುದ್ದಿ

ಸಂಗಾತಿ ಜತೆ ಜಗಳವಾಡಿದ ಮೇಲೆ ರಾಜಿಯಾಗಲು ಸಿಂಪಲ್ ಟ್ರಿಕ್!