Publish Date: Sun, 09 Jun 2019 (07:11 IST)
Updated Date: Sun, 09 Jun 2019 (07:13 IST)
ಬೆಂಗಳೂರು : ಕೆಲವರ ಕೈ ಸುಮ್ಮನೆ ಇದ್ದಾಗ ಶೇಕ್ ಆಗುತ್ತಿರುತ್ತದೆ. ಇದರಿಂದ ಯಾವುದೇ ಒಂದು ಸಣ್ಣ ವಸ್ತುವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆ 15 ದಿನದಲ್ಲಿ ದೂರವಾಗಲು ಇದನ್ನು ಸೇವಿಸಿ.
ವೀಕ್ ನೆಸ್ ನಿಂದ ಕೈ ನಡುಗುತ್ತದೆ. ವಿಟಮಿನ್ ಬಿ12 ಕಡಿಮೆ ಇದ್ದರೂ ನಿಶಕ್ತಿಯಿಂದ ಕೈ ನಡುಗುತ್ತದೆ. ಹೈ ಬಿಪಿ ಮತ್ತು ಲೋ ಬಿಪಿ ಇದ್ದು ಒತ್ತಡದ ಜೀವನಕ್ಕೂ ಕೈ ನಡುಗುತ್ತದೆ. ಅನಿಮಿಯಾ, ರಕ್ತ ಕಡಿಮೆಯಿಂದಾಗ ಕೈ ನಡುಗುತ್ತದೆ. ತಮ್ಮ ಲೈಫ್ ನಲ್ಲಿ ಹೆಚ್ಚು ಟೆನ್ಷನ್, ಒತ್ತಡದ ಜೀವನ ಶೈಲಿ ಇದ್ದರೆ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ ಕೈ ನಡುಗುತ್ತದೆ.
ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಊಟದ 15 ನಿಮಿಷ ನಂತರ ½ ಚಮಚ ‘ಬಿ-ಪೋಲನ್’ ಸೇವಿಸಿದರೆ ಕೈ ಶೇಕ್ ಆಗುವುದು ಕೇವಲ 15 ದಿವಸದಲ್ಲಿ ಕಡಿಮೆಯಾಗುತ್ತದೆ, ಇದರ ಜೊತೆಗೆ ಭಯ, ನಿಶಕ್ತಿ, ಶೀಘ್ರ ಸ್ಖಲನ, ಟೆನ್ಷನ್ ದೂರವಾಗಿ ಬಾಡಿ ಪೇನ್, ಕೈ, ಕಾಲು ನೋವು ತಕ್ಷಣ ಕಡಿಮೆಯಾಗುತ್ತದೆ.