Select Your Language

Notifications

webdunia
webdunia
webdunia
webdunia

ಮದುವೆ ಸಮಾರಂಭಗಳಲ್ಲಿ ನೀವು ಅಂದವಾಗಿ ಕಾಣಬೇಕೆಂದರೆ ಹೀಗೆ ಮಾಡಿ

ಮದುವೆ ಸಮಾರಂಭಗಳಲ್ಲಿ  ನೀವು ಅಂದವಾಗಿ ಕಾಣಬೇಕೆಂದರೆ ಹೀಗೆ ಮಾಡಿ
ಬೆಂಗಳೂರು , ಶನಿವಾರ, 10 ಆಗಸ್ಟ್ 2019 (08:47 IST)
ಬೆಂಗಳೂರು : ಹುಡುಗಿಯರಿಗೆ ತಾವು ಅಂದವಾಗಿ ಕಾಣಬೇಕು ಎಂಬ ಹಂಬಲ ಇರುತ್ತದೆ. ಅದರಲ್ಲೂ ಪಾರ್ಟಿ ಅಥವಾ ಮದುವೆ ಸಮಾರಂಭಗಳಿಗೆ ಹೋಗುವಾಗ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂದು ಅತಿಯಾಗಿ ಮೇಕಪ್ ಮಾಡಿಕೊಂಡು ಮುಖದ ಅಂದವನ್ನು ಕೆಡಿಸಿಕೊಳ್ಳುತ್ತಾರೆ. ಅದರ ಬದಲು ನೀವು ಮನೆಯಲ್ಲಿ ಸರಳ  ಉಪಾಯದಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.




2 ಚಮಚ ಜೇನುತುಪ್ಪ, 2 ಚಮಚ ಕಿತ್ತಳೆ ರಸ, ಒಂದು ಚಮಚ ಸಕ್ಕರೆ, ಎರಡು ಚಮಚ ನಿಂಬೆ ರಸ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖವನ್ನು ಸ್ವಚ್ಛವಾಗಿ ತೊಳೆದು ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಮಸಾಜ್ ಮಾಡಿ 10 ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಕೆಲವೇ ನಿಮಿಷದಲ್ಲಿ ನಿಮ್ಮ ಮುಖ ಹೊಳಪು ಪಡೆಯಲಿದೆ. ಇದರಿಂದ ಪಾರ್ಟಿ ಅಥವಾ ಮದುವೆ ಸಮಾರಂಭಗಳಲ್ಲಿ ನೀವು ಅಂದವಾಗಿ ಕಾಣುತ್ತೀರಿ.


Share this Story:

Follow Webdunia kannada

ಮುಂದಿನ ಸುದ್ದಿ

ತಂಗಿಗೆ ಮಕ್ಕಳಾಗಿಲ್ಲ ಅಂತ ಅಕ್ಕಾಗೆ ಹೀಗೆ ಮಾಡೋದಾ?