Webdunia - Bharat's app for daily news and videos

Install App

ಅತಿಯಾಗಿ ಸೌತೆಕಾಯಿ ಸೇವಿಸಿದರೆ ನಿಮಗೆ ಈ ಸಮಸ್ಯೆ ಕಾಡುವುದು ಖಂಡಿತ

Webdunia
ಗುರುವಾರ, 25 ಜೂನ್ 2020 (09:08 IST)
ಬೆಂಗಳೂರು : ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಅತಿಯಾಗಿ ತಿಂದರೆ ಅಮೃತವು ವಿಷ ಎಂಬಂತೆ ಅತಿಯಾಗಿ ಸೌತೆಕಾಯಿ ಸೇವಿಸಿದರೆ ನಿಮಗೆ ಈ ಸಮಸ್ಯೆ ಕಾಡುವುದು ಖಂಡಿತ.

ಹೌದು. ದಿನಕ್ಕೆ 8-10 ಸೌತೆಕಾಯಿ ತಿಂದರೆ ನಿಮ್ಮ ದೇಹದಲ್ಲಿ ಸಮಸ್ಯೆ ಕಾಡುತ್ತದೆ. ಯಾಕೆಂದರೆ ಅದರಲ್ಲಿ ಅತಿ ಕಡಿಮೆ ಪ್ರಮಾಣದ ಕುಕುರು ಬಿಟ್ ಎಂಬ ವಿಷಕಾರಿ ಅಂಶವಿದೆ. ಇದು ನಿಮ್ಮ ಲಿವರ್, ಮೂತ್ರಪಿಂಡದಲ್ಲಿ ಸಮಸ್ಯೆ  ಉಂಟಾಗುತ್ತದೆ. ಅಲ್ಲದೇ ಸೌತೆಕಾಯಿಯಲ್ಲಿ ಅತಿಯಾದ ನೀರಿನಾಂಶವಿರುವುದರಿಂದ ಅದು ಶೀತ,ಕಫ, ಉಸಿರಾಟದ ಸಮಸ್ಯೆ ಕಾಡುತ್ತದೆ.

 

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments