Select Your Language

Notifications

webdunia
webdunia
webdunia
webdunia

ಹಾವು, ಚೇಳು ಕಚ್ಚಿದಾಗ ಕೂಡಲೇ ಇದನ್ನು ಕುಡಿದರೆ ಅಪಾಯದಿಂದ ಪಾರಾಗಬಹುದು

ಹಾವು, ಚೇಳು ಕಚ್ಚಿದಾಗ ಕೂಡಲೇ ಇದನ್ನು ಕುಡಿದರೆ ಅಪಾಯದಿಂದ ಪಾರಾಗಬಹುದು
ಬೆಂಗಳೂರು , ಮಂಗಳವಾರ, 19 ಡಿಸೆಂಬರ್ 2017 (12:54 IST)
ಬೆಂಗಳೂರು: ಕರ್ಪೂರವನ್ನು ದೇವರ ಪೂಜೆಗೆ ಹಾಗೂ ಮತ್ತಿತರ ಶುಭ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ. ಹಾಗೆ ಕರ್ಪೂರದಲ್ಲಿ ಔಷಧೀಯ ಗುಣಗಳು ಅಪಾರವಾಗಿದೆ ಎಂದು ಆಯುರ್ವೇದ ತಜ್ಙರು ಹೇಳುತ್ತಾರೆ.


ಅಪಾಯಕಾರಿಯಾದ ಹಾವು, ಚೇಳು ಕಚ್ಚಿದಾಗ ಕರ್ಪೂರವನ್ನುಉಪಯೋಗಿಸಿ ಅಪಾಯದಿಂದ ಪಾರಾಗಬಹುದು. ಹಾವು ಅಥವಾ ಚೇಳು ಕಚ್ಚಿದವರಿಗೆ ಸೇಬು ರಸದಲ್ಲಿ ಅರ್ಧ ಗ್ರಾಂ ಕರ್ಪೂರವನ್ನು ಸೇರಿಸಿ ಗಂಟೆಗೊಮ್ಮೆ ಕುಡಿಸಿದರೆ ಶರೀರದಲ್ಲಿರುವ ವಿಷ ಬೆವರು, ಮೂತ್ರದ ರೂಪದಲ್ಲಿ ಹೊರದುಡಲ್ಪಡುತ್ತದೆಯಂತೆ. ಹೀಗೇ ಮಾಡುತ್ತಾ ಆಮೇಲೆ  ವೈದ್ಯರನ್ನು ಭೇಟಿಮಾಡಿ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ  ಪಾರಾಗಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರೇ ಆಕರ್ಷಕ ಗಡ್ಡ ಬೆಳೆಸಬೇಕಾ…? ಇಲ್ಲಿದೆ ನೋಡಿ ಸುಲಭ ಉಪಾಯ