Publish Date: Tue, 19 Dec 2017 (12:21 IST)
Updated Date: Tue, 19 Dec 2017 (12:28 IST)
ಈಗಿನ ಹೊಸ ಟ್ರೆಂಡ್ ಅಂದರೆ ಸಖತ್ ಸ್ಟೈಲಿಶ್ ಗಡ್ಡ. ಬಹಳಷ್ಟು ಜನ ತಮಗೆ ಇಷ್ಟ ಅಂತ ಗಡ್ಡ ಬೆಳೆಸಿದರೆ, ಕೆಲವರು ಹುಡುಗಿಯರಿಗೆ ಇಷ್ಟ ಆಗುತ್ತದೆ ಎಂದು ಬೆಳೆಸುತ್ತಾರೆ.
ಕೆಲವು ಪುರುಷರಿಗೆ ಗಡ್ಡ ಸರಿಯಾಗಿ ಬರುವುದಿಲ್ಲ. ಅವರಿಗೆ ಗಡ್ಡ ಪ್ಯಾಚ್ ಪ್ಯಾಚ್ ಆಗಿ ಬೆಳೆದಿದ್ದು,ಅದು ನೋಡಲು ತುಂಬಾ ಅಸಹ್ಯವಾಗಿರುತ್ತದೆ. ಪದೇ ಪದೇ ಶೇವ್ ಮಾಡಿದ್ರೆ ಪ್ಯಾಚ್ ಗಡ್ಡ ಫಿಲ್ ಆಗುತ್ತೆ ಅಂತ ಹೇಳುತ್ತಾರೆ. ಆದರೆ ಅದು ಸುಳ್ಳು. ಈ ಸರಳ ಮನೆಮದ್ದಿನಿಂದ ಆಕರ್ಷಕ ಗಡ್ಡ ಬೆಳೆಸಬಹುದು.ಇದನ್ನು ಕೇವಲ 2-3 ದಿನ ಪ್ರಯತ್ನಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.
ಹರಳೆಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಹೆಚ್ಚಾಗಿ ಗಡ್ಡ ಬೆಳೆಯಲು ಸಹಕರಿಸುತ್ತದೆ. ಹಾಗೆ ಪ್ರತಿದಿನ ಈರುಳ್ಳಿ ರಸವನ್ನು ಹಚ್ಚಿ ಮಸಾಜ್ ಮಾಡಿ 30 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ 100% ಉತ್ತಮ ಫಲಿತಾಂಶ ದೊರೆಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ