Select Your Language

Notifications

webdunia
webdunia
webdunia
webdunia

ಈ ಸೆಕ್ಸಿ ಡೆಂಟಲ್ ನರ್ಸ್ ನ ನೋಡೋಕೆ ಗಂಡಸರು ಕ್ಯೂ ನಿಲ್ತಾರಂತೆ!

ಈ ಸೆಕ್ಸಿ ಡೆಂಟಲ್ ನರ್ಸ್ ನ  ನೋಡೋಕೆ ಗಂಡಸರು ಕ್ಯೂ ನಿಲ್ತಾರಂತೆ!
ತೈವಾನ್ , ಭಾನುವಾರ, 17 ಡಿಸೆಂಬರ್ 2017 (16:37 IST)
ತೈವಾನ್: 25 ರ ಹರೆಯದ ನಿಂಗ್ ಚೆನ್ ಜಗತ್ತಿನ ಅತ್ಯಂತ ಸೆಕ್ಸಿ ಡೆಂಟಲ್ ನರ್ಸ್ ಎಂದು ಹೇಳಲಾಗುತ್ತಿದೆ. ಇವಳು ಅತ್ಯಂತ ಸುಂದರಿ ಎನ್ನುವುದರಲ್ಲಿ ಯಾವ ಸಂಶಯವು ಇಲ್ಲ, ಏಕೆಂದರೆ ಇವಳನ್ನು ನೋಡೋಕೆ  ಆಕೆಯ ಕ್ಲಿನಿಕ್ ಎದುರು ಪುರುಷರು ಫಿಲ್ಲಿಂಗ್, ರೂಟ್ ಕೆನಲ್ ಅಂತ ನೆಪ ಮಾಡಿಕೊಂಡು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.


ಈಕೆ ಇತ್ತೀಚೆಗಷ್ಟೆ ಡಾ.ಮಿನ್ ಎಂಬುವವರ ಕ್ಲಿನಿಕ್ ಗೆ  ಡೆಂಟಲ್ ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ಸುಂದರಿ ದಾದಿಯಿಂದಾಗಿ ಮಿನ್ ಕ್ಲಿನಿಕ್ ಗೆ ರೋಗಿಗಳ ತಂಡವೇ ಮಹಾಪೂರವಾಗಿ ಹರಿದು ಬರುತ್ತಿದೆಯಂತೆ.


ತನ್ನ ಪಿಂಕ್ ಬಣ್ಣದ ಸಮವಸ್ತ್ರ ತೊಟ್ಟು ಚೆನ್ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ಫೋಟೋವನ್ನು ನೋಡಿದ ಮೇಲೆ ಎಲ್ಲರೂ ಆಕೆಗೆ ಫಿದಾ ಆಗಿದ್ದಾರೆ. ಇನ್ನು ಬಿಕಿನಿಯಲ್ಲಿ ಆಕೆಯನ್ನು ನೋಡಿದವರಿಗೆ ಮಾತೇ ಹೊರಡುತ್ತಿಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಖ ಲಕ ಲಕ ಹೊಳೀಬೇಕು ಅಂದ್ರೆ ಹಿಂಗ್ ಮಾಡ್ರೀ..!