Select Your Language

Notifications

webdunia
webdunia
webdunia
webdunia

ವಾಸನೆ ಇರುತ್ತೆ ಎಂದು ಪತಿ ಮೌಖಿಕ ಸಂಭೋಗ ಇಷ್ಟಪಡುತ್ತಿಲ್ಲ

ಬೆಂಗಳೂರು
ಬೆಂಗಳೂರು , ಶುಕ್ರವಾರ, 14 ಜೂನ್ 2019 (09:02 IST)
ಬೆಂಗಳೂರು : ನಮಗೆ ಮದುವೆಯಾಗಿ 12 ವರ್ಷವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆದರೆ ನಾನು ಲೈಂಗಿಕ ವಿಚಾರದಲ್ಲಿ ತೃಪ್ತಿ ಹೊಂದಿಲ್ಲ. ನಾನು ಮೌಖಿಕ ಸಂಭೋಗ ಇಷ್ಟಪಡುತ್ತೇನೆ. ಆದರೆ ನನ್ನ ಪತಿಗೆ ಅದು ಇಷ್ಟವಿಲ್ಲ. ಅಲ್ಲಿ ಸ್ಮೆಲ್ ಇರುತ್ತೆ ಎಂದು ಕಾರಣ ಹೇಳುತ್ತಾರೆ. ಅವರನ್ನು ನಾನು ಹೇಗೆ ಬದಲಾಯಿಸಲಿ?




ನೀವು ಲೈಂಗಿಕ ಕ್ರಿಯೆಯ ವೇಳೆ ಆ ಭಾಗವನ್ನು ಸೋಪಿನಿಂದ ಸ್ವಚ್ಚ ಮಾಡಿ. ಹಾಗೇ ನೀವು ಸ್ಮೆಲ್ ಬರುವಂತಹ ಯಾವುದೇ ಸೋಂಕನ್ನು ಹೊಂದಿಲ್ಲ ಎಂದು ಸ್ತ್ರೀರೋಗ ತಜ್ಞರ ಬಳಿ ಪರಿಶೀಲನೆ ಮಾಡುವುದರ ಮೂಲಕ ನಿಮ್ಮ ಪತಿಗೆ ಖಚಿತಪಡಿಸಿ. ಜನನಾಂಗದ ಪ್ರದೇಶವು ತುಂಬಾ ಸ್ವಚ್ಚವಾಗಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ ಎಂದು ನೀವು ನಿಮ್ಮ ಪತಿಗೆ ತಿಳಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿಗೆ ಸಮಾಗಮ ನಡೆಸಿದ ಬಳಿಕ ನನ್ನವಳು ಹೀಗೇಕೆ ಆಗಿದ್ದಾಳೆ?!