Select Your Language

Notifications

webdunia
webdunia
webdunia
webdunia

ಮೊದಲ ಬಾರಿಗೆ ಸಮಾಗಮ ನಡೆಸಿದ ಬಳಿಕ ನನ್ನವಳು ಹೀಗೇಕೆ ಆಗಿದ್ದಾಳೆ?!

ಮೊದಲ ಬಾರಿಗೆ ಸಮಾಗಮ ನಡೆಸಿದ ಬಳಿಕ ನನ್ನವಳು ಹೀಗೇಕೆ ಆಗಿದ್ದಾಳೆ?!
ಬೆಂಗಳೂರು , ಶುಕ್ರವಾರ, 14 ಜೂನ್ 2019 (07:39 IST)
ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆ ಎನ್ನುವುದು ಸಂಪ್ರದಾಯಸ್ಥ ಹೆಣ್ಣು ಮಕ್ಕಳಿಗೆ ಒಂದು ರೀತಿಯಲ್ಲಿ ವಿಶೇಷ ಅನುಭವ ಕೊಡುವುದು ಸಹಜ.


ಇದುವರೆಗೆ ಕಾಪಾಡಿಕೊಂಡು ಬಂದಿದ್ದ ತನ್ನ ಹೆಣ್ತನ ಪುರುಷನ ಎದುರಲ್ಲಿ ಬೆತ್ತಲಾದಾಗ ಇಷ್ಟವಿದ್ದೇ ಮಾಡಿದರೂ ಏನೋ ಒಂದು ರೀತಿಯ ಬೇಸರದ ಮನಸ್ಸಿನಲ್ಲಿ ಕಾಡಬಹುದು. ಹೀಗಾಗಿಯೇ ಕೆಲವು ಮಹಿಳೆಯರು ಮೊದಲ ಬಾರಿಗೆ ಲೈಂಗಿಕ ಕ್ರಿಯೆ ಮಾಡಿದಾಗ ಒಂದು ರೀತಿ ಖಿನ್ನತೆಗೊಳಗಾಗುತ್ತಾರೆ.

ಇದು ಸಹಜ. ಆದರೆ ಈ ಸಂದರ್ಭದಲ್ಲಿ ಪುರುಷ ಆಕೆಯೊಂದಿಗೆ ಪ್ರಬುದ್ಧವಾಗಿ ನಡೆದುಕೊಳ್ಳಬೇಕು. ಪತಿಯಾದವನು ಆಕೆಯ ಜತೆ ಕುಳಿತು ನಿನ್ನ ಅಗತ್ಯ ಕೇವಲ ದೈಹಿಕ ಸಂಪರ್ಕಕ್ಕೆ ಮಾತ್ರವಲ್ಲ ಎನ್ನುವುದನ್ನು ಮನಗಾಣಿಸಬೇಕು. ಆಕೆಯ ಭಾವನೆಗಳಿಗೆ ಬೆಲೆಕೊಡಬೇಕು. ಹಾಗೆಯೇ ಒರಟಾಗಿ ವರ್ತಿಸಬಾರದು. ಇದರಿಂದ ಪತ್ನಿಯಾದವಳು ನಿಧಾನವಾಗಿ ಹೊಸ ಬದುಕಿಗೆ ಹೊಂದಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ರತಿಕ್ರೀಡೆ ವೇಳೆ ಮಹಿಳೆಯರು ಹೀಗೆ ಮಾಡಿದ್ರೆ ಪುರುಷರು ಉತ್ಸಾಹ ಮೇರೆ ಮೀರುತ್ತದೆ!