Select Your Language

Notifications

webdunia
webdunia
webdunia
webdunia

ಒಮ್ಮೆ ಮಿಲನಕ್ರಿಯೆ ಮಾಡಿದ ಬಳಿಕ ಮತ್ತೊಮ್ಮೆ ಮಾಡಲು ಎಷ್ಟು ಸಮಯ ತೆಗೆದುಕೊಳ್ಳಬೇಕು?

ಒಮ್ಮೆ ಮಿಲನಕ್ರಿಯೆ ಮಾಡಿದ ಬಳಿಕ ಮತ್ತೊಮ್ಮೆ ಮಾಡಲು ಎಷ್ಟು ಸಮಯ ತೆಗೆದುಕೊಳ್ಳಬೇಕು?
ಬೆಂಗಳೂರು , ಬುಧವಾರ, 12 ಸೆಪ್ಟಂಬರ್ 2018 (09:48 IST)
ಬೆಂಗಳೂರು: ಒಂದೇ ದಿನ ಎರಡು ಬಾರಿ ಮಿಲನ ಕ್ರಿಯೆ ನಡೆಸಬೇಕೆಂದರೆ ಎಷ್ಟು ಸಮಯದ ಬಿಡುವು ತೆಗೆದುಕೊಳ್ಳಬೇಕು? ಹೀಗೊಂದು ಅನುಮಾನ ಕೆಲವರಲ್ಲಿರಬಹುದು. ಅದಕ್ಕೆ ತಜ್ಞರು ಉತ್ತರಿಸುತ್ತಾರೆ ನೋಡಿ.

ಒಮ್ಮೆ ಮಿಲನ ಕ್ರಿಯೆ ನಡೆಸಿದ ಬಳಿಕ ತಕ್ಷಣವೇ ಇನ್ನೊಮ್ಮೆ ಮಾಡಲು ಸಾಧ್ಯವಾಗದು. ಸಾಮಾನ್ಯವಾಗಿ 20 ರ ಹರೆಯದ ಪುರುಷರಲ್ಲಿ ಒಮ್ಮೆ ಮಿಲನ ಕ್ರಿಯೆ ಮಾಡಿದ ಬಳಿಕ ಐದು ಅಥವಾ 10 ನಿಮಿಷದ ಬಿಡುವಿನ ನಂತರ ಮತ್ತೊಮ್ಮೆ ಮಾಡಬಹುದು.

ಆದರೆ ವಯಸ್ಸಾಗುತ್ತಿದ್ದಂತೆ ಈ ಸಮಯದ ಅವಧಿ ಹೆಚ್ಚುತ್ತಾ ಸಾಗುತ್ತದೆ. ಇದು 10 ನಿಮಿಷಗಳಿಂದ 30 ನಿಮಿಷಗಳವರೆಗೆ ಆಗಬಹುದು. ಇಷ್ಟು ಬಿಡುವು ನೀಡಿ ಮತ್ತೊಮ್ಮೆ ಸೆಕ್ಸ್ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಮಾಗಮ ಸಮಯದಲ್ಲಿ ನೋವಾಗುತ್ತಿದೆಯೇ? ಇದಕ್ಕೆ ಇವು ಕಾರಣಗಳಿರಬಹುದು!