Select Your Language

Notifications

webdunia
webdunia
webdunia
webdunia

ಮಹಿಳೆ ಹಾಗೂ ಪುರುಷರು ಎಷ್ಟು ಗಂಟೆಗೊಮ್ಮೆ ಪರಾಕಾಷ್ಠೆ ಹೊಂದುತ್ತಾರೆ ?

ಮಹಿಳೆ ಹಾಗೂ ಪುರುಷರು ಎಷ್ಟು ಗಂಟೆಗೊಮ್ಮೆ ಪರಾಕಾಷ್ಠೆ ಹೊಂದುತ್ತಾರೆ ?
ಬೆಂಗಳೂರು , ಭಾನುವಾರ, 23 ಜೂನ್ 2019 (06:23 IST)
ಬೆಂಗಳೂರು : ಲೈಂಗಿಕ ಕ್ರಿಯೆ ಗಂಡು ಹೆಣ್ಣಿನ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ಎನ್ನುತ್ತಾರೆ. ಆದರೆ ಲೈಂಗಿಕ  ಕ್ರಿಯೆಯ ವೇಳೆ ಇಬ್ಬರು ಪರಾಕಾಷ್ಠೆ ಹೊಂದುವುದು ಅತಿ ಅಗತ್ಯ. ಇಲ್ಲವಾದರೆ ಇದೇ ವಿಚಾರಕ್ಕೆ ಸಂಬಂಧ ಕೆಟ್ಟುಹೋಗಬಹುದು.




ಹೌದು. ಸಂಭೋಗದ ವೇಳೆ ಇಬ್ಬರು ಪರಾಕಾಷ್ಠೆ ಹೊಂದಿದ್ದರೆ  ಮಾತ್ರ ಅವರ ಲೈಂಗಿಕ ಜೀವನದ ಜೊತೆಗೆ ಅವರ ಸಂಬಂಧವು ಉತ್ತಮವಾಗಿರುವುದು. ಹಾಗಾದ್ರೆ ಮಹಿಳೆ ಹಾಗೂ ಪುರುಷರು ಎಷ್ಟು ಗಂಟೆಗೊಮ್ಮೆ ಪರಾಕಾಷ್ಠೆ ಹೊಂದುತ್ತಾರೆ ಎಂಬುದು ತಿಳಿದುಕೊಳ್ಳಿ


ಹೆಣ್ಣು ಮಕ್ಕಳು ಪ್ರತಿ ಹನ್ನೆರಡು ನಿಮಿಷಕ್ಕೊಮ್ಮೆ ಪರಾಕಾಷ್ಠೆಯನ್ನು ಅನುಭವಿಸುತ್ತಾರೆ. ಆದರೆ ಪುರುಷರು ಎರಡನೇ ಪರಾಕಾಷ್ಠೆಯನ್ನು ಆನಂದಿಸಲು ಸರಾಸರಿ ಅರ್ಧ ಗಂಟೆಯಿಂದ ಒಂದು ಗಂಟೆ ತೆಗೆದುಕೊಳ್ಳಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗಕ್ಕೆ ಅಪ್ಪಿ ತಪ್ಪಿ ಈ ಎಣ್ಣೆ ಬಳಸಬೇಡಿ