Select Your Language

Notifications

webdunia
webdunia
webdunia
webdunia

ಸಂಭೋಗಕ್ಕೆ ಅಪ್ಪಿ ತಪ್ಪಿ ಈ ಎಣ್ಣೆ ಬಳಸಬೇಡಿ

ಸಂಭೋಗಕ್ಕೆ ಅಪ್ಪಿ ತಪ್ಪಿ ಈ ಎಣ್ಣೆ ಬಳಸಬೇಡಿ
ಬೆಂಗಳೂರು , ಶನಿವಾರ, 22 ಜೂನ್ 2019 (17:02 IST)
ಗಂಡುಹೆಣ್ಣು ಜೋಡಿಗಳೆರಡರ ದೇಹಗಳೆರಡು ಒಂದಾಗುವ ಸಮಯದಲ್ಲಿ ಕೂಡ ತೆಂಗಿನೆಣ್ಣೆ ಬಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಎಣ್ಣೆ ಮೈಮೇಲೆಲ್ಲ ಕೈಗಳು ಸ್ವರ್ಗಸುಖ ಅನುಭವಿಸುವಾಗಲೆಲ್ಲ ರಕ್ತ ಉಕ್ಕುವ ಆ ಅನುಭವವಿದೆಯಲ್ಲ ಅದನ್ನು ಅನುಭವಿಸಿದವರಿಗೇ ಗೊತ್ತು.

ತೆಂಗಿನೆಣ್ಣೆ ಕಾಮಕೇಳಿ ನಡೆಸುವಾಗ ಎಲ್ಲದಕ್ಕೂ ಒಳ್ಳೆಯದು ಎಂದು ಭಾವಿಸಬೇಡಿ. ಇದು ವ್ಯತಿರಿಕ್ತ ಪರಿಣಾಮವನ್ನೂ ಬೀರಬಹುದು. ಇದನ್ನು ಲ್ಯೂಬ್ರಿಕೆಂಟ್ ಆಗಿ ಹಲವರು ಬಳಸುತ್ತಾರೆ. ಆದರೆ, ತೆಂಗಿನೆಣ್ಣೆಯ ಬಳಕೆಯಿಂದ  ಹಾನಿ ಆಗುತ್ತದೆ.

ತಜ್ಞರ ಪ್ರಕಾರ, ತೆಂಗಿನೆಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಕೇಳಿ ನಡೆಸುವಾಗ ಯೋನಿಯಲ್ಲಿ ಬಳಸುವುದು ಅಪಾಯಕಾರಿ.
ಇದರ ಬದಲಾಗಿ ತಜ್ಞರು ಶಿಫಾರಸು ಮಾಡುವ ಲ್ಯೂಬ್ರಿಕೆಂಟ್ ಗಳನ್ನು ಬಳಸುವುದು ಶ್ರೇಯಸ್ಕರ.

ಕೆಲವರಿಗೆ ತೆಂಗಿನೆಣ್ಣೆ ಅಲರ್ಜಿಯಾಗಿರುತ್ತದೆ. ಕಾಮಕೇಳಿ ತಜ್ಞರು ನಡೆಸಿರುವ ಸಂಶೋಧನೆಯ ಪ್ರಕಾರ ಗುಪ್ತಾಂಗಳಿಗೆ ತೆಂಗಿನೆಣ್ಣೆ  ಬಳಸುವುದು ಅಷ್ಟು ಸುರಕ್ಷಿತವೂ ಅಲ್ಲ.

ಯೋನಿಯೊಳಗಿನ ಚರ್ಮದ ರಂಧ್ರಗಳನ್ನು ತೆಂಗಿನೆಣ್ಣೆ ಮುಚ್ಚುವುದರಿಂದ ಇದು ಅಷ್ಟು ಪರಿಣಾಮಕಾರಿಯಾದ ಲ್ಯೂಬ್ರಿಕೆಂಟ್ ಆಗಿ ಕೆಲಸ ಮಾಡುವುದಿಲ್ಲ. ವೈದ್ಯರ ಸಲಹೆ ಪಡೆದು ಲ್ಯುಬ್ರಿಕೆಂಟ್ ಬಳಸಿ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಸ್ತನ, ನಿತಂಬಗಳ ಮೇಲೇ ಪುರುಷರಿಗೆ ಕಣ್ಣು ಏಕೆ?