ಯೋನಿಯ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯ ಜೊತೆ ಸಂಭೋಗ ನಡೆಸಬಹುದೇ?

ಗುರುವಾರ, 20 ಜೂನ್ 2019 (08:08 IST)
ಬೆಂಗಳೂರು : ನನ್ನ ಪತ್ನಿ ಹರ್ಪೀಸ್ ಸಿಂಪ್ಲೆಕ್ಸ್ ಸೋಂಕಿನಿಂದ ಬಳಲುತ್ತಿದ್ದಾಳೆ. ಆಕೆಗೆ ಕೆಲವು ವರ್ಷಗಳ ಹಿಂದೆ ಯೋನಿಯಲ್ಲಿ ಹುಣ್ಣಾಗಿತ್ತು. ನಾನು ಈಗ ಆಕೆಯ ಜೊತೆ ಸಾಮಾನ್ಯ ಹಾಗೂ ಮೌಖಿಕ ಸಂಭೋಗ ನಡೆಸಬಹುದೇ?ನೀವು ಒಮ್ಮೆ ಸ್ತ್ರೀರೋಗ ತಜ್ಞರ ಬಳಿ ಆಕೆಯನ್ನು ಪರೀಕ್ಷಿಸಿ ಆಕೆಗೆ ಚರ್ಮದ ಗಾಯಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗೇ ಸಂಭೋಗದ ವೇಳೆ ಕಾಂಡೋಮ್ ಧರಿಸುವುದನ್ನು ಮರೆಯಬೇಡಿ.
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಸ್ತಮೈಥುನದಿಂದ ಶಿಶ್ನದ ಗಾತ್ರ ಚಿಕ್ಕದಾಗುತ್ತದೆಯೇ?