Select Your Language

Notifications

webdunia
webdunia
webdunia
webdunia

ಇಷ್ಟುದಿನ ಸಂಭೋಗ ನಡೆಸುತ್ತಿದ್ದ ಗೆಳತಿ ನನ್ನ ಮೇಲೆ ಆಸಕ್ತಿ ಕಳೆದುಕೊಂಡಿದ್ದಾಳೆ!

ಇಷ್ಟುದಿನ ಸಂಭೋಗ ನಡೆಸುತ್ತಿದ್ದ ಗೆಳತಿ ನನ್ನ ಮೇಲೆ ಆಸಕ್ತಿ ಕಳೆದುಕೊಂಡಿದ್ದಾಳೆ!
ಬೆಂಗಳೂರು , ಶನಿವಾರ, 22 ಜೂನ್ 2019 (10:02 IST)
ಬೆಂಗಳೂರು : ನಾನು 29 ವರ್ಷದ ಯುವಕ. ನಾನು ನನ್ನ ಸಹದ್ಯೋಗಿಯ ಜೊತೆ ನಿಯಮಿತವಾಗಿ ಸಂಭೋಗ ನಡೆಸಿದ್ದೇನೆ. ಆದರೆ ಇತ್ತೀಚೆಗೆ ಆಕೆ ನನ್ನೊಂದಿಗೆ ಸಂಭೋಗ ನಡೆಸಲು ಇಷ್ಟಪಡುವುದಿಲ್ಲ. ಆಕೆಯನ್ನು ಮರಳಿ ಕರೆತರಲು ಏನು ಮಾಡಲಿ?




ಅವಳು ನಿಮ್ಮ ಮೇಲೆ ಆಸಕ್ತಿ ಕಳೆದುಕೊಂಡಿದ್ದಾಳೆ. ನಿಮ್ಮ ಮೇಲೆ ಆಸಕ್ತಿ ಕಳೆದುಕೊಂಡವರನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಆಕೆಯೊಡನೆ ಸಂಭೋಗ ಬೆಳೆಸುವಾಗ ಕಾಂಡೋಮ್ ಬಳಸಿದ್ದೀರಿ ಎಂದು ಭಾವಿಸುತ್ತೇನೆ. ಹಾಗಾಗಿ ಆಕೆಯನ್ನು ಮರೆತುಬಿಡುವುದೇ ಉತ್ತಮ.


Share this Story:

Follow Webdunia kannada

ಮುಂದಿನ ಸುದ್ದಿ

ನಾನು ಪುರುಷ ಹಾಗೂ ಮಹಿಳೆ ಇಬ್ಬರ ಜತೆಯೂ ಮಲಗಿದ್ದೇನೆ!