Publish Date: Sat, 22 Jun 2019 (09:54 IST)
Updated Date: Sat, 22 Jun 2019 (10:01 IST)
ಬೆಂಗಳೂರು : ನಾನು 23 ವರ್ಷದ ಯುವಕ. ನಾನು ದ್ವಿಲಿಂಗಿ. ಹಲವು ಪುರುಷ ಹಾಗೂ ಮಹಿಳೆ ಇಬ್ಬರ ಜೊತೆಯೂ ಮಲಗಿದ್ದೇನೆ. ಆದರೆ ಈಗ ಸಮಸ್ಯೆ ಏನೆಂದರೆ ನನ್ನ ಗೆಳತಿಯೊಬ್ಬಳು ನನ್ನ ಜೊತೆ ಮದುವೆಯಾಗಲು ಬಯಸುತ್ತಿದ್ದಾಳೆ. ಇದರಿಂದ ನನಗೆ ಚಿಂತೆಯಾಗುತ್ತಿದೆ. ಉಭಯಲಿಂಗಿ ಪುರುಷರು ಮದುವೆಯಾಗಬಹುದೇ?
ಒಳ್ಳೆಯದು. ಅನೇಕ ದ್ವಿಲಿಂಗಿ ಪುರುಷರು ಕುಟುಂಬದ ಒತ್ತಡದಿಂದಾಗಿ ಮದುವೆಯಾಗುತ್ತಾರೆ. ಆದರೆ ಕೆಲವರು ಪ್ರೀತಿ ಮತ್ತು ತಿಳುವಳಿಕೆಗೆಗಾಗಿ ಮದುವೆಯಾಗುತ್ತಾರೆ.