Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿ ಪಬ್ ನ ಮಹಡಿಯಿಂದ ಬಿದ್ದು ಪ್ರೇಮಿಗಳು ದುರ್ಮರಣ

ಕುಡಿದ ಮತ್ತಿನಲ್ಲಿ ಪಬ್ ನ ಮಹಡಿಯಿಂದ ಬಿದ್ದು ಪ್ರೇಮಿಗಳು ದುರ್ಮರಣ
ಬೆಂಗಳೂರು , ಶನಿವಾರ, 22 ಜೂನ್ 2019 (11:26 IST)
ಬೆಂಗಳೂರು : ಬೆಂಗಳೂರಿನ ಪಬ್ ವೊಂದರಲ್ಲಿ ಕುಡಿದ ಮತ್ತಿನಲ್ಲಿ  ಡೇಟಿಂಗ್ ಗೆ ಬಂದಿದ್ದ ಪ್ರೇಮಿಗಳಿಬ್ಬರು ಬಿದ್ದು ಸಾವನಪ್ಪಿದ ಘಟನೆ ನಡೆದಿದೆ.




ವೇದಾ ಮತ್ತು ಪವನ್ ಮೃತಪಟ್ಟ ಪ್ರೇಮಿಗಳು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಿಟಿ ರೌಂಡ್ ಗಾಗಿ ರಾತ್ರಿ 11:30 ರ ಸುಮಾರಿಗೆ ಪಬ್ ಎದುರು ಬಂದಿದ್ದ ವೇಳೆ ಇವರು ಪಬ್ 2 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.


ಅಮಲಿನಲ್ಲಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಅವರು ಕಟ್ಟಡದಿಂದ ಕೆಳಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಎಸ್.ಎಂ. ಕೃಷ್ಣ ಸಹೋದರ ಎಸ್.ಎಂ. ಶಂಕರ್‌ ನಿಧನ