ಈ ಕೆಟ್ಟ ಅಭ್ಯಾಸದಿಂದ ನಿಮಗೆ ಪೈಲ್ಸ್ ಬರುವುದು ಖಚಿತ

ಶನಿವಾರ, 22 ಜೂನ್ 2019 (10:10 IST)
ಬೆಂಗಳೂರು : ಕೆಲವರು ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ಒಮ್ಮೆ ಬಂದರೆ ಸಕ್ಕರೆ ಖಾಯಿಲೆ ತರಹ ಜೀವನಪರ್ಯಾಂತ ಇರುತ್ತದೆ. ಆದ್ದರಿಂದ ಅದು ಬರುವ ಮುನ್ನವೇ ಎಚ್ಚರ ವಹಿಸಬೇಕು. ಅದಕ್ಕಾಗಿ ಈ ಕೆಟ್ಟ ಅಭ್ಯಾಸಗಳನ್ನು ಬಿಡಬೇಕು.*ನಾರಿನಾಂಶವಿಲ್ಲದ ಊಟ ಮಾಡುವುದು, ಉದಾಹರಣೆಗೆ ಸೊಪ್ಪು,ತರಕಾರಿ ತಿನ್ನದಿರುವುದು.

 

*ಅತಿಯಾದ ವ್ಯಾಯಾಮ ಮಾಡಿ ದೇಹಕ್ಕೆ ಹೆಚ್ಚು ಒತ್ತಡ ನೀಡುವುದು.

 

*ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್, ಜಾಗಿಂಗ್ ಮಾಡುವುದು.

 

*ಒಂದೇ ಕಡೆ ಅತಿ ಹೆಚ್ಚು ಸಮಯ ಕುಳಿತುಕೊಳ್ಳುವುದು.

 

*ಮೊಬೈಲ್, ಪೇಪರ್ ನೋಡುತ್ತಾ ಬಾತ್ ರೂಮ್ ನಲ್ಲಿ ಜಾಸ್ತಿ ಸಮಯ ಕಳೆಯುವುದು.

 

*ಗುದದ್ವಾರದ ಮೂಲಕ ಸಂಭೋಗ ನಡೆಸುವುದು.

 

*ಏನು ಕೆಲಸ ಮಾಡದೇ ಸೋಂಬೇರಿಯಾಗಿ ಬೊಜ್ಜು ಬೆಳೆಸಿಕೊಳ್ಳುವುದು.

 

*ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯದಿರುವುದು.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಷ್ಟುದಿನ ಸಂಭೋಗ ನಡೆಸುತ್ತಿದ್ದ ಗೆಳತಿ ನನ್ನ ಮೇಲೆ ಆಸಕ್ತಿ ಕಳೆದುಕೊಂಡಿದ್ದಾಳೆ!