Select Your Language

Notifications

webdunia
webdunia
webdunia
webdunia

ಅಂದದ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನೆಯಲ್ಲೇ ತಯಾರಿಸಿ ಕಾಜಲ್

ಅಂದದ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನೆಯಲ್ಲೇ ತಯಾರಿಸಿ ಕಾಜಲ್
ಬೆಂಗಳೂರು , ಭಾನುವಾರ, 28 ಜುಲೈ 2019 (06:37 IST)
ಬೆಂಗಳೂರು : ಕಾಜಲ್ ಹೆಣ್ಣಿನ ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಆದರೆ ಹಾಗಂತ ಮಾರುಕಟ್ಟೆಯಲ್ಲಿ ಸಿಗುವ ಕಾಜಲ್ ಗಳನ್ನು ಬಳಸಿದರೆ ಕಣ್ಣಿಗೆ ಹಾನಿಯಾಗಬಹುದು. ಆದ್ದರಿಂದ ಮನೆಯಲ್ಲಿಯೇ ಕಾಜಲ್ ತಯಾರಿಸಿ ಬಳಸಿ ಅಂದದ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.




5 ಬಾದಾಮಿಗಳನ್ನು ತೆಗೆದುಕೊಂಡು ಪ್ಲೇಟ್ ಅಥವಾ ಸೆರಾಮಿಕ್ ಬೌಲ್ ನಲ್ಲಿರಿಸಿ. ಚೆನ್ನಾಗಿ 10 ನಿಮಿಷಗಳ ಕಾಲ ಫ್ರೈ ಮಾಡಿ.  ನಂತರ ಬಾದಾಮಿಯನ್ನು ಚೆನ್ನಾಗಿ ಪುಡಿಮಾಡಿ ಅದಕ್ಕೆ ಅಲೋವೆರಾ ಜೆಲ್ 3ಚಮಚ ಮತ್ತು 3 ಚಮಚ ತೆಂಗಿನೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ ಮಾಡಿ. ನೈಸರ್ಗಿಕ ಕಾಡಿಗೆ ಸಿದ್ಧವಾಗಿದ್ದು, ಈ ಮಿಶ್ರಣವನ್ನು ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ. ಅಗತ್ಯವಿರುವಾಗ ಬಳಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಆಕೆಯಿಂದ ಅದ್ಭುತ ಸುಖ ಸಿಗುತ್ತಿಲ್ಲ; ಮಾಡೋದೇನು?