Select Your Language

Notifications

webdunia
webdunia
webdunia
webdunia

ಆಕೆಯಿಂದ ಅದ್ಭುತ ಸುಖ ಸಿಗುತ್ತಿಲ್ಲ; ಮಾಡೋದೇನು?

ಆಕೆಯಿಂದ ಅದ್ಭುತ ಸುಖ ಸಿಗುತ್ತಿಲ್ಲ; ಮಾಡೋದೇನು?
ಬೆಂಗಳೂರು , ಶನಿವಾರ, 27 ಜುಲೈ 2019 (13:05 IST)
ಪ್ರಶ್ನೆ: ನಾನು ಮದುವೆಯಾಗಿ 8 ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ನನ್ನ ಸಮಸ್ಯೆ ಏನೆಂದರೆ ನಾನು ನನ್ನ ಪತ್ನಿಯೊಂದಿಗೆ ಮೊದ ಮೊದಲು ದಿನಕ್ಕೆ ಮೂರು, ನಾಲ್ಕು ಬಾರಿ ಸೇರುತ್ತಿದ್ದೇವೆ.

ಆದರೆ ಕ್ರಮೇಣ ಸೇರುವ ಸಂಖ್ಯೆ ಕಡಿಮೆಯಾಗಿದೆ. ಈ ನಡುವೆ ಲೈಂಗಿಕ ಉತ್ತೇಜಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವೆ. ಆದರೂ ಈಗೀಗ ವಾರಕ್ಕೆ ಒಂದು ಬಾರಿಯೂ ಸರಿಯಾಗಿ ಸುಖ ಅನುಭವಿಸಲು ಆಗುತ್ತಿಲ್ಲ. ಇದಕ್ಕೆ ಪರಿಹಾರವಿದೆಯಾ?

ಉತ್ತರ: ಎಲ್ಲರೂ ಸಹಜವಾಗಿ ಆರಂಭದಲ್ಲಿ ಸುಖವನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಆ ಬಳಿಕ ಕಚೇರಿ ಕೆಲಸ, ಮನೆ ಕೆಲಸ, ಮಕ್ಕಳು ಅಂತ ಹಲವು ಜವಾಬ್ದಾರಿಗಳ ನಡುವೆ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಾ ಸಾಗುತ್ತದೆ. ವಯೋಸಹಜವಾಗಿ ನೀವು ಮಾಡಬೇಕೆಂದರೂ ಅದಕ್ಕೆ ನಿಮ್ಮ ಸುತ್ತಲಿನ ಪರಿಸ್ಥಿತಿ, ಮನಸ್ಥಿತಿ ಒಗ್ಗಿಕೊಳ್ಳುತ್ತಿಲ್ಲ ಎನಿಸುತ್ತದೆ.

ನೀವು ಸಂಗಾತಿಯೊಂದಿಗೆ ಟೂರ್ ಕೈಗೊಳ್ಳಿ. ಉದ್ವೇಗ, ಚಿಂತೆ ಬಿಟ್ಟು ಸರಸದಲ್ಲಿ ಪಾಲ್ಗೊಳ್ಳಿ ಆಗ ಸುಂದರ ಸುಖ ನಿಮ್ಮದಾಗಬಲ್ಲದು. ಇದು ಸಾಧ್ಯವಾಗದಿದ್ದರೆ ನಿಮ್ಮ ಸಮಸ್ಯೆಗೆ ಲೈಂಗಿಕ ತಜ್ಞರಿಂದ ಸಲಹೆ ಪಡೆಯುವುದು ಒಳ್ಳೆಯದು.



Share this Story:

Follow Webdunia kannada

ಮುಂದಿನ ಸುದ್ದಿ

ಕದ್ದು ಮುಚ್ಚಿ ಲವ್ವಿ ಡವ್ವಿ; ಆಂಟಿ ಮಾಡಿದ ಡಿಮ್ಯಾಂಡ್ ಏನು?