ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದನ್ನು ಹಸಿಯಾಗಿ ಕುಡಿಯುವ ಬದಲು ಬೇಯಿಸಿ ತಿಂದರೆ ಇನ್ನೂ ಉತ್ತಮ. ಆದರೆ ಕೆಲವರಿಗೆ ಮೊಟ್ಟೆ ಬೆಂದಿರುವುದು ತಿಳಿಯುವುದಿಲ್ಲ. ಅಂತವರಿಗೆ ಮೊಟ್ಟೆ ಚೆನ್ನಾಗಿ ಬೆಂದಿರುವುದನ್ನು ತಿಳಿದುಕೊಳ್ಳಲು ಇಲ್ಲಿದೆ ಟಿಪ್ಸ್.
ಮೊಟ್ಟೆಯು ಬೆಂದಿದೆಯೇ ಇಲ್ಲವೇ ಎಂದು ತಿಳಿಯಲು, ಮೊದಲಿಗೆ ಅದನ್ನು ನೀವು ನಾಲ್ಕು ಇಂಚು ನೀರಿರುವ ಪಾತ್ರೆಯಲ್ಲಿ ಹಾಕಿ. ಮೊಟ್ಟೆಯು ಪೂರ್ತಿಯಾಗಿ ಮುಳುಗಿದರೆ ಅದು ಸರಿಯಾಗಿ ಬೆಂದಿದೆ ಎಂದು ಅರ್ಥ ಹಾಗೂ ಅದು ಅರ್ಧ ಮೇಲೆ ನಿಂತರೆ ಸರಿಯಾಗಿ ಬೆಂದಿಲ್ಲವೆಂದು ತಿಳಿಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.