Publish Date: Mon, 16 Sep 2019 (08:48 IST)
Updated Date: Mon, 16 Sep 2019 (16:59 IST)
ಬೆಂಗಳೂರು: ಸಂಭೋಗ ನಡೆಸುವ ಉನ್ಮಾದದಲ್ಲಿ ಕೆಲವೊಮ್ಮೆ ಏನೇನೋ ಅಸಹಜ ಕ್ರಿಯೆ ಮಾಡಿ ಕೊನೆಗೆ ಇದರಿಂದ ತೊಂದರೆಯಾದರೆ ಎಂದು ಆತಂಕಪಡುತ್ತಾರೆ.
ಸಂಭೋಗಿಸುವಾಗ ಕೆಲವರು ಅಕಸ್ಮಾತ್ತಾಗಿಯೋ, ಬೇಕೆಂದೋ ಸಂಗಾತಿಯ ಮೂತ್ರ ಸೇವಿಸಿಬಿಟ್ಟರೆ ಮುಂದೆ ತೊಂದರೆಯಾಗುತ್ತದೆಯೇ? ಇದು ನಿಜವಾಗಿಯೂ ಸಮಸ್ಯೆಯೊಡ್ಡಬಲ್ಲದು. ಸೋಂಕು, ರೋಗಾಣು ತಗುಲುವ ಸಮಸ್ಯೆಯಿರುತ್ತದೆ. ಹೀಗಾಗಿ ರತಿಕ್ರೀಡೆಯಾಡುವ ಸಮಯದಲ್ಲಿ ಶುಚಿತ್ವದ ಬಗ್ಗೆಯೂ ಗಮನಕೊಡುವುದು ಮುಖ್ಯ.