Publish Date: Mon, 16 Sep 2019 (08:44 IST)
Updated Date: Mon, 16 Sep 2019 (08:47 IST)
ಬೆಂಗಳೂರು: ಸಂಭೋಗದ ಸಮಯದಲ್ಲಿ ನಿಮಿರುವಿಕೆ ಇಲ್ಲದೇ ಹೋದರೆ ಇಬ್ಬರಿಗೂ ಸಂಪೂರ್ಣ ತೃಪ್ತಿಸಿಗದು. ಹಾಗಂತ ಹಲವು ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಪ್ರಯೋಗ ನಡೆಸಿದ ಮೇಲೂ ಇದೇ ಸಮಸ್ಯೆ ಮುಂದುವರಿದಿದೆಯಲ್ಲಾ ಎಂದು ಆತಂಕ ನಿಮಗೆ ಕಾಡುತ್ತಿದೆಯೇ?
ನಿಮಿರುವಿಕೆ ಸಮಸ್ಯೆಯಿದ್ದರೆ ಅದಕ್ಕೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಹೊರತಾಗಿ ಸಂಗಾತಿಯನ್ನು ಪದೇ ಪದೇ ಬದಲಾಯಿಸುವುದರಿಂದ ಅಥವಾ ಹಲವು ಜನರೊಂದಿಗೆ ಲೈಂಗಿಕ ಸಂಪರ್ಕ ನಡೆಸಿ ಪ್ರಯೋಗ ನಡೆಸುವುದರಿಂದ ಪರಿಹಾರ ಸಿಗದು.