Select Your Language

Notifications

webdunia
webdunia
webdunia
webdunia

ಈ ಹಿಂದೆ ದೈಹಿಕ ಸಂಬಂಧ ಹೊಂದಿದ ಬಗ್ಗೆ ಪತಿಗೆ ತಿಳಿದರೆ ಏನು ಮಾಡಲಿ?

ಈ ಹಿಂದೆ ದೈಹಿಕ ಸಂಬಂಧ ಹೊಂದಿದ ಬಗ್ಗೆ ಪತಿಗೆ ತಿಳಿದರೆ ಏನು ಮಾಡಲಿ?
ಬೆಂಗಳೂರು , ಸೋಮವಾರ, 16 ಸೆಪ್ಟಂಬರ್ 2019 (08:46 IST)
ಬೆಂಗಳೂರು : ಪ್ರಶ್ನೆ : ನಾನು ನನ್ನ ಗೆಳತಿಯೊಂದಿಗೆ 4 ವರ್ಷ ದೈಹಿಕ ಸಂಬಂಧಲ್ಲಿದ್ದೇನೆ. ಆದರೆ ಕಳೆದ ವರ್ಷ ಬೇರ್ಪಟ್ಟಿದ್ದೇವೆ. ಈಗ ಆಕೆ ಬೇರೊಬ್ಬನನ್ನು ಮದುವೆಯಾಗುತ್ತಿದ್ದಾಳೆ. ಯಾವುದೇ ತೊಂದರೆಗಳಿಲ್ಲದೆ ತನ್ನ ಭಾವಿ ಪತಿಯೊಂದಿಗೆ ಸಂಭೋಗ ನಡೆಸಲು ಸಾಧ್ಯವಾಗುತ್ತದೆಯೇ ಎಂಬುದು ಆಕೆಯ ಆತಂಕ. ಆಕೆ ದೈಹಿಕ ಸಂಬಂಧ ಹೊಂದಿರುವುದು ಅವಳ  ಪತಿಗೆ ತಿಳಿಯುತ್ತದೆ ಎಂದು ಅವಳು ಹೆದರುತ್ತಿದ್ದಾಳೆ?




ಉತ್ತರ : ಮೊದಲು ಸಂಭೋಗದಲ್ಲಿ ಆಕೆಗೆ ಯಾವುದೇ ಸಮಸ್ಯೆ ಇಲ್ಲದಿದ್ದರೆ ಮದುವೆಯ ನಂತರ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇನ್ನು ಅವಳ ಪತಿ ಆಕೆಯ ಹೈಮನ್ ಬಗ್ಗೆ ವಿಚಾರಿಸಬಹುದು. ಹೈಮೆನ್ ಹಲವು ಕಾರಣಗಳಿಂದ ವಿಭಜಿತವಾಗಬಹುದು. ಈ ಬಗ್ಗೆ ಇಂಟರ್ ನೆಟ್ ನಲ್ಲಿ ತಿಳಿದು ಆ ಬಗ್ಗೆ ಆಕೆಯ ಪತಿಗೆ ವಿವರಿಸಲು ಹೇಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಮಹಿಳೆಯರೊಂದಿಗೆ ಮಾಡಿದೆ, ಆದರೂ ನಿಮಿರುವಿಕೆಯಾಗುತ್ತಿಲ್ಲ!