Publish Date: Tue, 08 Oct 2019 (08:38 IST)
Updated Date: Tue, 08 Oct 2019 (08:39 IST)
ಬೆಂಗಳೂರು: ಆತ್ಮರತಿ ಮಾಡುವುದನ್ನು ನೋಡಿದರೆ ಮಹಿಳೆಯರು ಬೇಗನೇ ಉತ್ತೇಜನರಾಗುತ್ತಾರೆ ಎಂದು ಹಲವು ಲೈಂಗಿಕ ತಜ್ಞರೇ ಅಭಿಪ್ರಾಯಪಡುತ್ತಾರೆ. ಅದೇ ರೀತಿ ಆತ್ಮರತಿ ಮಾಡುವಾಗ ಹುಡುಗಿ ಕೈಯಲ್ಲಿ ಸಿಕ್ಕಿಬಿದ್ದು ಆಕೆ ಮಂಚಕ್ಕೆ ಕರೆದರೆ ಲಡ್ಡು ಬಂದು ಬಾಯಿಗೆ ಬಿತ್ತಾ ಪರಿಸ್ಥಿತಿ!
ಆದರೆ ಆತ್ಮರತಿ ಮಾಡುವುದೇ ಬೇರೆ, ನಿಜವಾಗಿ ಸಂಗಾತಿ ಜತೆ ದೈಹಿಕ ಸಂಬಂಧ ನಡೆಸುವುದೇ ಬೇರೆ. ಯಾವುದೇ ಒಂದು ಲೈಂಗಿಕ ಸಂಬಂಧಕ್ಕೆ ಮೊದಲು ಅದರ ಪರಿಣಾಮಗಳ ಬಗ್ಗೆ ಯೋಚಿಸಿ ಹೆಜ್ಜೆಯಿಡುವುದು ಮುಖ್ಯ. ಕ್ಷಣಿಕದ ಸುಖದ ಆಸೆಯಿಂದ ಸಂಬಂಧಗಳನ್ನು ಹಾಳುಮಾಡಿಕೊಳ್ಳಬೇಡಿ. ಆತ್ಮರತಿ ಮಾಡುವುದರಿಂದ ಯಾವುದೇ ಹಾನಿಯಿಲ್ಲ. ಆದರೆ ಒಂದು ಸಂಬಂಧ ಬೆಳೆಸುವ ಮೊದಲು ಯೋಚಿಸುವುದು ಉತ್ತಮ.