Publish Date: Fri, 23 Oct 2020 (11:56 IST)
Updated Date: Fri, 23 Oct 2020 (11:58 IST)
ಬೆಂಗಳೂರು : ಎಲ್ಲಾ ತಾಯಂದಿರಿಗೆ ತಮ್ಮ ಮಗು ಬೆಳ್ಳಗಾಗಬೇಕು ಎಂಬ ಹಂಬಲವಿರುತ್ತದೆ. ಅಂತವರು ನಿಮ್ಮ ಮಗುವಿನ ಬಣ್ಣ ಕಪ್ಪಾಗಿದರೆ ಬೆಳ್ಳಗಾಗಲು ಈ ಟಿಪ್ಸ್ ಫಾಲೋ ಮಾಡಿ.
ಹಾಲಿನ ಕೆನೆಗೆ 2 ಚಮಚ ಕೊಬ್ಬರಿ ಎಣ್ಣೆ ಅಥವಾ ಆಲೀವ್ ಆಯಿಲ್ ಹಾಕಿ, 1 ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಗುವಿಗೆ ಹಚ್ಚಿ 15 ನಿಮಿಷ ಮಸಾಜ್ ಮಾಡಿ. ಅಥವಾ ತೆಂಗಿನ ಹಾಲು, ಬಿಟ್ ರೋಟ್ ರಸ, ಬಾದಾಮಿ ಅಥವಾ ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ ಮಗುವಿಗೆ ಮಸಾಜ್ ಮಾಡಿ. ಹಾಗೇ ಸ್ನಾನ ಮಾಡಿಸುವಾಗ ಕಡಲೆಹಿಟ್ಟಿಗೆ ಎದೆಹಾಲನ್ನು ಮಿಕ್ಸ್ ಮಾಡಿ ಅದನ್ನು ಹಚ್ಚಿ ಸ್ನಾನ ಮಾಡಿಸಿ. ಇದರಿಂದ ಮಗುವಿನ ಸ್ಕೀನ್ ಮೃದುವಾಗಿ ಬಿಳಿಯಾಗುತ್ತದೆ.