Select Your Language

Notifications

webdunia
webdunia
webdunia
webdunia

ನಿಮ್ಮ ಚರ್ಮ ಟೈಟ್ ಆಗಲು ಈ ಮನೆಮದ್ದನ್ನು ಬಳಸಿ

ನಿಮ್ಮ ಚರ್ಮ ಟೈಟ್ ಆಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 22 ಅಕ್ಟೋಬರ್ 2020 (09:14 IST)
ಬೆಂಗಳೂರು : ಕೆಲವರಿಗೆ 30 ವರ್ಷವಾಗುತ್ತಿದ್ದಂತೆ ಎಲ್ಲಾ ಕಡೆ ಚರ್ಮ ಜೋತು ಬೀಳುತ್ತವೆ. ಇದರಿಂದ ವಯಸ್ಸಾದವರಂತೆ ಕಾಣುತ್ತಾರೆ. ಅಂತವರು ನಿಮ್ಮ ಚರ್ಮ ಟೈಟ್ ಆಗಲು ಈ ಮನೆಮದ್ದನ್ನು ಬಳಸಿ.

ದೇಹಕ್ಕೆ ಹುಳಿ ಅಂಶ ಹೆಚ್ಚಾದಾಗ ಚರ್ಮ ಟೈಟ್ ಆಗುತ್ತದೆ. ರಕ್ತದಲ್ಲಿ ಹುಳಿಯಂಶ ಹೆಚ್ಚಾದಾಗ ರಕ್ತ ಶುದ್ಧವಾಗಿರುತ್ತದೆ. ಇದರಿಂದ ಚರ್ಮದ ಸಮಸ್ಯೆ ದೂರವಾಗುತ್ತದೆ. ಆದಕಾರಣ ಬೆಟ್ಟದ ನೆಲ್ಲಿಕಾಯಿಯನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಅದನ್ನು ಊಟ ಮಾಡಿದ ಬಳಿಕ ಬೆಳಿಗ್ಗೆ ಮತ್ತು ಸಂಜೆ 1 ಲೋಟ ನಿಸಿ ನೀರಿಗೆ 1 ಚಮಚ  ಈ ಪುಡಿಯನ್ನು ಹಾಕಿ ಕುಡಿಯಿರಿ. ಹೀಗೆ 21 ದಿನ ಮಾಡಿದರೆ ಚರ್ಮ ಟೈಟ್ ಆಗುತ್ತದೆ. ಹಾಗೇ ನಿಂಬೆ ಹಣ್ಣು, ಹುಳಿ, ತರಕಾರಿಗಳನ್ನು ಹೆಚ್ಚಾಗಿ ಬಳಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಂದದ ಮುಖ ನಿಮ್ಮದಾಗಬೇಕೆಂದರೆ ಈ ಫೇಸ್ ಪ್ಯಾಕ್ ಹಚ್ಚಿ