Select Your Language

Notifications

webdunia
webdunia
webdunia
webdunia

ಅಂದದ ಮುಖ ನಿಮ್ಮದಾಗಬೇಕೆಂದರೆ ಈ ಫೇಸ್ ಪ್ಯಾಕ್ ಹಚ್ಚಿ

ಅಂದದ ಮುಖ ನಿಮ್ಮದಾಗಬೇಕೆಂದರೆ ಈ ಫೇಸ್ ಪ್ಯಾಕ್ ಹಚ್ಚಿ
ಬೆಂಗಳೂರು , ಬುಧವಾರ, 21 ಅಕ್ಟೋಬರ್ 2020 (12:10 IST)
ಬೆಂಗಳೂರು : ಮುಖದ ಬಣ್ಣ ಬಿಳಿಯಾಗಲು ಹಲವು ಬಗೆಯ ಕ್ರೀಂಗಳನ್ನು ಬಳಸುವ ಬದಲು ಮನೆಯಲ್ಲಿಯೇ ಈ ಮೂರು ವಸ್ತುಗಳನ್ನು ಬಳಸಿ ಮಾಡಿದ ಫೇಸ್ ಪ್ಯಾಕ್ ಹಚ್ಚಿ.

ಅಲೋವೆರಾ ಜೆಲ್, ಟೊಮೆಟೊ ರಸ, ಜೇನುತುಪ್ಪ ಈ ಮೂರನ್ನು ಮಿಕ್ಸ್ ಮಾಡಿ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿಕೊಂಡು ಒಣಗಿದ ಬಳಿಕ ವಾಶ್ ಮಾಡಿ. ಇದರಿಂದ ಮುಖದ ಬಣ್ಣ ಬಿಳಿಯಾಗುವುದಲ್ಲದೇ ಮುಖದ ಕಾಂತಿ ಹೆಚ್ಚುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಕ್ಸಿಂಗ್ ನಿಂದಾಗುವ ಅಲರ್ಜಿ, ತುರಿಕೆ ಕಡಿಮೆ ಮಾಡಲು ಇದನ್ನು ಹಚ್ಚಿ