Publish Date: Wed, 21 Oct 2020 (11:37 IST)
Updated Date: Wed, 21 Oct 2020 (11:40 IST)
ಬೆಂಗಳೂರು : ಕೈಕಾಲುಗಳು ಅಂದವಾಗಿ ಕಾಣಲು ಬೇಡದ ಕೂದಲುಗಳನ್ನು ನಿವಾರಿಸಲು ವ್ಯಾಕ್ಸಿಂಗ್ ಮಾಡುತ್ತಾರೆ.ಆದರೆ ಇದರಿಂದ ಕೆಲವೊಮ್ಮೆ ಅಲರ್ಜಿ, ತುರಿಕೆ ಉಂಟಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ವ್ಯಾಕ್ಸಿಂಗ್ ಆದ ಬಳಿಕ ಇದನ್ನು ಹಚ್ಚಿ.
ವ್ಯಾಕ್ಸಿಂಗ್ ಮಾಡಿದ ತಕ್ಷಣ ಅಲೋವೆರಾ ಜೆಲ್ ನ್ನು ಹಚ್ಚಿ ರಾತ್ರಿಯಿಡಿ ಹಾಗೆ ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ವಾಶ್ ಮಾಡಿ. ಅಥವಾ ಸಕ್ಕರೆಗೆ ಆಲಿವ್ ಆಯಿಲ್ ಅಥವಾ ತೆಂಗಿನೆಣ್ಣೆ ಮಿಕ್ಸ್ ಮಾಡಿ ಚರ್ಮದ ಮೇಲೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.