Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ?

ಇಂದಿನ ಪಂಚಾಂಗ ಹೀಗಿದೆ?
ಬೆಂಗಳೂರು , ಗುರುವಾರ, 22 ಅಕ್ಟೋಬರ್ 2020 (07:54 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಗುರುವಾರ, ತಿಥಿ-ಷಷ್ಠಿ, ನಕ್ಷತ್ರ-ಪೂರ್ವಾಷಾಡ, ಕರಣ-ತೈತುಲ, ಪಕ್ಷ-ಶುಕ್ಲ, ಯೋಗ-ಸುಕರ್ಮ.
ರಾಹುಕಾಲ – ಮಧ್ಯಾಹ್ನ 1.30ರಿಂದ  2.54 ವರೆಗೆ  ಗುಳಿಗಕಾಲ- ಬೆಳಿಗ್ಗೆ 9.15 ರಿಂದ  10.40ರವರೆಗೆ                         ಯಮಗಂಡ ಕಾಲ- ಬೆಳಿಗ್ಗೆ 6.26 ರಿಂದ  7.51 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.26, ಸಂಜೆ ಸೂರ್ಯಾಸ್ತ-5.44                                                                 ಚಂದ್ರೋದಯ-12.15 ಚಂದ್ರಾಸ್ತ-10.41

Share this Story:

Follow Webdunia kannada

ಮುಂದಿನ ಸುದ್ದಿ

ನವರಾತ್ರಿಯ 6ನೇ ದಿನ ದೇವಿಗೆ ಈ ಹೂ ಹಾಗೂ ನೈವೇದ್ಯ ಅರ್ಪಿಸಿ