Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ?

ಇಂದಿನ ಪಂಚಾಂಗ ಹೀಗಿದೆ?
ಬೆಂಗಳೂರು , ಶುಕ್ರವಾರ, 23 ಅಕ್ಟೋಬರ್ 2020 (08:12 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಶುಕ್ರವಾರ, ತಿಥಿ-ಸಪ್ತಮಿ, ನಕ್ಷತ್ರ-ಉತ್ತರಾಷಾಡ, ಕರಣ-ವಾಣಿಜ, ಪಕ್ಷ-ಶುಕ್ಲ, ಯೋಗ-ಧೃತಿ.
ರಾಹುಕಾಲ – ಬೆಳಿಗ್ಗೆ 10.40ರಿಂದ  12.05 ವರೆಗೆ  ಗುಳಿಗಕಾಲ- ಬೆಳಿಗ್ಗೆ 7.51 ರಿಂದ  9.16ರವರೆಗೆ                     ಯಮಗಂಡ ಕಾಲ- ಬೆಳಿಗ್ಗೆ 2.54 ರಿಂದ  4.18 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.27, ಸಂಜೆ ಸೂರ್ಯಾಸ್ತ-5.43                                                                 ಚಂದ್ರೋದಯ-1.09 ಚಂದ್ರಾಸ್ತ-11.41

 

Share this Story:

Follow Webdunia kannada

ಮುಂದಿನ ಸುದ್ದಿ

ನವರಾತ್ರಿಯ 7ನೇ ದಿನ ದೇವಿಗೆ ಈ ಹೂ ಹಾಗೂ ನೈವೇದ್ಯ ಅರ್ಪಿಸಿ