Select Your Language

Notifications

webdunia
webdunia
webdunia
webdunia

ಆಂಟಿ ರತಿಕ್ರೀಡೆಯಾಡುವುದು ನೋಡಿದ ಮೇಲೆ ಅವರ ಜತೆ ಸಂಭೋಗಿಸಬೇಕೆನಿಸುತ್ತದೆ!

ಆಂಟಿ ರತಿಕ್ರೀಡೆಯಾಡುವುದು ನೋಡಿದ ಮೇಲೆ ಅವರ ಜತೆ ಸಂಭೋಗಿಸಬೇಕೆನಿಸುತ್ತದೆ!
ಬೆಂಗಳೂರು , ಬುಧವಾರ, 18 ಸೆಪ್ಟಂಬರ್ 2019 (08:47 IST)
ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ಬೇಡವೆಂದರೂ ಮನಸ್ಸು ಲೈಂಗಿಕ ವಿಚಾರಗಳ ಕಡೆಗೆ ಹರಿಯುತ್ತದೆ. ಈ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆಯನ್ನು ಕಣ್ಣಾರೆ ಕಂಡಾಗ ಒಬ್ಬ ಯುವಕನ ಮನಸ್ಸಿನ ಮೇಲೆ ಎಂತಹ ಪರಿಣಾಮವಾಗುತ್ತದೆ?


ತನ್ನ ಹೆತ್ತವರೋ, ತನ್ನ ಸಂಬಂಧಿಕರೋ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡಿದ ಹದಿಹರೆಯದ ಯುವಕನಿಗೆ ತಾನೂ ಅದನ್ನು ಪ್ರಯತ್ನಿಸಬೇಕೆಂಬ ಹುಚ್ಚು ಆಸೆಯಾಗುತ್ತದೆ. ಇದು ಕೆಲವರನ್ನು ದಾರಿ ತಪ್ಪಿಸುತ್ತದೆ. ಅಕ್ರಮ ಸಂಬಂಧಕ್ಕೆ ಮುಂದಾಗುತ್ತಾರೆ. ಇದರಿಂದ ತಮ್ಮ ಭವಿಷ್ಯವನ್ನೂ ಹಾಳು ಮಾಡಿಕೊಳ್ಳುತ್ತಾರೆ.

ಹದಿಹರೆಯದಲ್ಲಿ ಲೈಂಗಿಕ ಭಾವನೆ ಮೂಡುವುದು ತಪ್ಪಲ್ಲ. ಇದು ಸಹಜ ಕೂಡಾ. ಆದರೆ ಇದನ್ನು ನಿಯಂತ್ರಿಸಲು ಮತ್ತು ಲೈಂಗಿಕವಾಗಿ ನಿಮ್ಮಷ್ಟಕ್ಕೇ ತೃಪ್ತಿ ಪಡಲು ಬೇರೇ ಹಲವು ಸುರಕ್ಷಿತ ಮಾರ್ಗಗಳಿವೆ. ಅದರ ಬದಲು ತಮಗಿಂದ ಹಿರಿಯ ವಯಸ್ಸಿನವರೊಂದಿಗೆ ಅಥವಾ ಸಂಬಂಧಿಕರೊಂದಿಗೆ ಅಕ್ರಮ ಸಂಬಂಧಕ್ಕೆ ಮುಂದಾದರೆ ನಿಮ್ಮ ಭವಿಷ್ಯ ಹಾಳಾಗುವುದಂತೂ ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ಸೇವಕಿಯೊಂದಿಗಿನ ಅಸುರಕ್ಷಿತ ಮೌಖಿಕ ಸಂಭೋಗ ಸಮಸ್ಯೆಗೆ ಕಾರಣವಾಗಬಹುದೇ?