ಮಿಲನ ಕ್ರಿಯೆ ಬೋರ್ ಎನಿಸುತ್ತದೆ! ಏನು ಮಾಡೋದು?

Webdunia
ಸೋಮವಾರ, 15 ಜುಲೈ 2019 (09:30 IST)
ಬೆಂಗಳೂರು: ಮದುವೆಯಾದ ಹೊಸತರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಏನೋ ಒಂದು ರೀತಿಯ ಹೊಸತನ, ಉತ್ಸಾಹ ಅನುಭವಿಸುತ್ತಾರೆ. ಆದರೆ ದಿನ ಕಳೆದಂತೆ ಸಂಗಾತಿ ಜತೆಗಿನ ಲೈಂಗಿಕ ಕ್ರಿಯೆ ಬೋರ್ ಎನಿಸಲು ಶುರುವಾಗುತ್ತದೆ. ಆಗ ಲೈಂಗಿಕ ಜೀವನ ಯಾಂತ್ರಿಕವಾಗುತ್ತದೆ.


ಇದಕ್ಕೆ ಕಾರಣ ಒಂದೇ ರೀತಿ ಸಂಭೋಗಿಸುವುದು. ಲೈಂಗಿಕ ಜೀವನ ಯಾಂತ್ರಿಕವಾಗದೇ ಇರಬೇಕಾದರೆ ಹೊಸತನ್ನು ಪ್ರಯತ್ನಿಸುತ್ತಿರಬೇಕು. ಕೆಲವೊಂದು ಬಾರಿ ಅತಿರೇಕ ಎನಿಸಿದರೂ ಸಿನಿಮಾ ಶೈಲಿಯಲ್ಲಿ ಸಂಗಾತಿಗೆ ಸರ್ಪ್ರೈಸ್ ಕೊಡುವುದು, ಬೆಡ್ ‍ರೂಂನಲ್ಲಿ ರೊಮ್ಯಾಂಟಿಕ್ ಮೂಡ್ ಕ್ರಿಯೇಟ್ ಮಾಡುವುದು, ಪ್ರವಾಸ ಮಾಡುವುದು, ಹೊಸ ಜಾಗದಲ್ಲಿ ರೊಮ್ಯಾನ್ಸ್ ಮಾಡುವುದು ಇತ್ಯಾದಿ ಹೊಸ ಪ್ರಯೋಗಗಳಿಂದ ಲೈಂಗಿಕ ಜೀವನದಲ್ಲಿ ಆಸಕ್ತಿ ಮೂಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಟ್ಟಿನ ದಿನ ಮಹಿಳೆಯರು ಹೆಚ್ಚು ನೀರು ಕುಡಿಯಬೇಕೇ, ಇಲ್ಲಿದೆ ಟಿಪ್ಸ್

ಈ ಆಹಾರ ಕ್ರಮ ಅನುಸರಿಸಿದರೆ ಬಿಪಿ ಸಮತೋಲನದಲ್ಲಿಡಲು ಸಹಕಾರಿ

ಚಳಿಗಾಲದಲ್ಲಿ ಮೊಸರು ಸೇವನೆ ಮಾಡಬಹುದಾ, ಶೀತ ಆಗುವ ಭಯದಲ್ಲಿರುವವರು ಈ ಸುದ್ದಿ ಓದಿ

ತೆಳ್ಳಗಿರುವವರು ಯಾವ ರೀತಿಯ ಆಹಾರ ಸೇವಿಸಬೇಕು

ಮುಂದಿನ ಸುದ್ದಿ