ನಮಗೆ ರೊಮ್ಯಾನ್ಸ್ ಮಾಡಲೂ ಪುರುಸೊತ್ತಿಲ್ಲ! ಏನು ಮಾಡೋದು?

Webdunia
ಸೋಮವಾರ, 15 ಜುಲೈ 2019 (09:26 IST)
ಬೆಂಗಳೂರು: ಆಧುನಿಕ ಜೀವನದಲ್ಲಿ ಯುವಕ-ಯುವತಿಯರು ಎಷ್ಟು ಬ್ಯುಸಿಯಾಗಿದ್ದಾರೆ ಎಂದರೆ ಅವರಿಗೆ ತಮ್ಮ ದೈಹಿಕ ದಾಹ ತೀರಿಸಿಕೊಳ್ಳುವಷ್ಟೂ ಪುರುಸೊತ್ತಿರುವುದಿಲ್ಲ.


ಹೆಚ್ಚಿನ ಯುವಜನರ ಕಂಪ್ಲೇಂಟ್ ಇದುವೇ ಆಗಿರುತ್ತದೆ. ಸಂಗಾತಿ ಜತೆಗೆ ರೊಮ್ಯಾನ್ಸ್ ಮಾಡಲು ಸಮಯವಿಲ್ಲ ಎಂದು. ಅದಕ್ಕಾಗಿ ಮಾಡಬೇಕಾಗಿರುವುದು ಇಷ್ಟೇ.

ಮೊದಲನೆಯದಾಗಿ ಲೈಂಗಿಕ ಕ್ರಿಯೆಯೂ ಒಂದು ಅನಿವಾರ್ಯ ಎನ್ನುವುದನ್ನು ಮನಗಾಣಿ. ಸಾಮಾನ್ಯವಾಗಿ ಫೇಸ್ ಬುಕ್, ವ್ಯಾಟ್ಸಪ್ ಎಂದು ಮೊಬೈಲ್ ನಲ್ಲಿ ಮುಳುಗುವ ಸಮಯವನ್ನು ಸಂಗಾತಿ ಜತೆಗೆ ಕಾಲ ಕಳೆಯಲು ಮೀಸಲಿಡಿ.

ವಾರವಿಡೀ ದುಡಿದು ವಾರಂತ್ಯದಲ್ಲಿ ಒಂದು ದಿನ ರಜಾ ಸಿಗುವಾಗಲೂ ಕೇವಲ ಮನೆಗೆಲಸದಲ್ಲೇ ಮುಳುಗಿ ಹೋಗದೇ ನಿಮ್ಮ ಖಾಸಗಿ ಸಮಯಕ್ಕಾಗಿ ಮೀಸಲಿಡಿ. ಹೊರಗಡೆ ಸುತ್ತಾಡಿ, ಫ್ರೀಂ ಟೈಮ್ ಎಂಜಾಯ್ ಮಾಡಿ. ಯಾಕೆಂದರೆ ದಂಪತಿ ಭಾವನಾತ್ಮಕವಾಗಿ ಹತ್ತಿರವಾಗಬೇಕಾದರೆ ದೈಹಿಕವಾಗಿ ಒಂದಾಗುವುದೂ ಮುಖ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗ್ರಾಸ್ಟ್ರಿಕ್ ಸಮಸ್ಯೆಗೆ ಅಯುಷ್ಯ ಮಂಡಲಂನ ಅನುಷ್ಕಾರ ಈ ವಿಧಾನ ಅನುಸರಿಸಿ

ಈ ಎಲ್ಲಾ ಆರೋಗ್ಯ ಸಮಸ್ಯೆ ಇರುವವರು ಈರುಳ್ಳಿ ತಿನ್ನಬಾರದು

ತೂಕ ಇಳಿಕೆಗೆ ಆಹಾರ ಮಾತ್ರವಲ್ಲ, ಈ ಮೂರು ಹಂತಗಳನ್ನು ತಪ್ಪದೇ ಅನುಸರಿಸಿ

ಅತಿಯಾಗಿ ಸೀನು ಬರುತ್ತಿದ್ದರೆ ಏನು ಮಾಡಬೇಕು

ಈ ಹರ್ಬಲ್ ಟೀಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ, ಆಮೇಲೆ ಮ್ಯಾಜಿಕ್ ನೋಡಿ

ಮುಂದಿನ ಸುದ್ದಿ