Webdunia - Bharat's app for daily news and videos

Install App

ಡ್ರೈಫ್ರೂಟ್ಸ್ ಬರ್ಫಿ ಮಾಡಿ ನೋಡಿ

Webdunia
ಸೋಮವಾರ, 20 ಜುಲೈ 2020 (11:43 IST)
ಬೆಂಗಳೂರು : ಡ್ರೈ ಫ್ರೋಟ್ಸ್ ಆರೋಗ್ಯಕ್ಕೆ ತುಂಬಾ ಉತ್ತಮ. ಆದಕಾರಣ ಎಲ್ಲಾ ತರಹದ  ಡ್ರೈಫ್ರೂಟ್ಸ್ ನಿಂದ ಆರೋಗ್ಯಕರವಾದ ಬರ್ಫಿ ತಯಾರಿಸಿ ತಿನ್ನಿ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ತುಪ್ಪ, 1 ಕಪ್ ಬಾದಾಮಿ, 1 ಕಪ್ ಗೊಂದ್,  ¼ ಕಪ್ ಗೋಡಂಬಿ, 2 ಚಮಚ ಪಿಸ್ತಾ, ¼ ಕಪ್ ಅಂಜೂರದ ಹಣ್ಣು, 2 ಚಮಚ ಒಣದ್ರಾಕ್ಷಿ, 2 ಚಮಚ ಕುಂಬಳಕಾಯಿ ಬೀಜ, 1 ಕಪ್  ಒಣ ತೆಂಗಿನಕಾಯಿ, 2 ಚಮಚ ಗಸೆಗಸೆ, 5 ಒಣ ಖರ್ಜೂರ, 1 ಕಪ್ ಬೆಲ್ಲ, ¼ ಕಪ್ ನೀರು, ¼ ಚಮಚ ಜಾಯಿಕಾಯಿ ಪುಡಿ, ½ ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಗೊಂದ್ ,ಬಾದಾಮಿ, ಗೋಡಂಬಿ, ಪಿಸ್ತಾ, ಅಂಜೂರದ ಹಣ್ಣು, ಒಣದ್ರಾಕ್ಷಿ, ಕುಂಬಳಕಾಯಿ ಬೀಜ, ತೆಂಗಿನ ಕಾಯಿ ತುರಿ, ಗಸೆಗಸೆ, ಒಣ ಖರ್ಜೂರ ಎಲ್ಲಾವನ್ನು ಹುರಿದುಕೊಳ್ಳಿ.  ಬಳಿಕ ಒಂದು ಬಾಣಲೆಯಲ್ಲಿ ನೀರು ಹಾಕಿ ಬೆಲ್ಲವನ್ನು ಕರಗಿಸಿ ಬೆಲ್ಲದ  ಪಾಕ ತಯಾರಿಸಿ. ಇದಕ್ಕೆ ಎಲ್ಲಾ ಡ್ರೈಫ್ರೂಟ್ಸ್ ಗಳನ್ನು ಸೇರಿಸಿ. ಮತ್ತೆ ಅದಕ್ಕೆ  ಜಾಯಿಕಾಯಿ ಪುಡಿ, ಏಲಕ್ಕಿ ಪುಡಿ ಮಿಶ್ರಣ ಮಾಡಿ ತುಪ್ಪ ಸವರಿದ ಒಂದು ಪಾತ್ರೆಗೆ ಸುರಿಯಿರಿ. 30 ನಿಮಿಷ ಬಿಟ್ಟು ಅದನ್ನು ಕತ್ತರಿಸಿದರೆ ಡ್ರೈಫ್ರೂಟ್ಸ್ ಬರ್ಫಿ ರೆಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ರಕ್ತ ತುಂಬಲು ಕೊಡುವ ಗುಳಿಗೆಗಳಿಂದ ಏನು ಅಡ್ಡಪರಿಣಾಮವಿದೆ ಎಂದು ತಿಳಿದುಕೊಳ್ಳಿ

ಮುಂದಿನ ಸುದ್ದಿ
Show comments