Select Your Language

Notifications

webdunia
webdunia
webdunia
webdunia

ಬೆಸನ್ ಹಲ್ವಾ ಮಾಡುವ ವಿಧಾನ

ಬೆಸನ್ ಹಲ್ವಾ ಮಾಡುವ ವಿಧಾನ
ಬೆಂಗಳೂರು , ಸೋಮವಾರ, 20 ಜುಲೈ 2020 (09:21 IST)
ಬೆಂಗಳೂರು : ಹಲ್ವಾ ಎಂದರೆ ಮಕ್ಕಳಿಗೆ ಪ್ರಿಯ. ಅದಕ್ಕಾಗಿ ಮಕ್ಕಳಿಗೆ ತಿನ್ನಲು ಬೆಸನ್ ಹಲ್ವಾ ತಯಾರಿಸಿ ಕೊಡಿ.

ಬೇಕಾಗುವ ಸಾಮಾಗ್ರಿಗಳು : ½ ಕಪ್ ತುಪ್ಪ, 1  ½ ಕಪ್ ಬೆಸಾನ್, 2 ಚಮಚ ರವಾ, 2 ಕಪ್ ಹಾಲು, ½ ಕಪ್ ಸಕ್ಕರೆ, 2 ಚಮಚ ಕೇಸರಿ ಹಾಲು, 2 ಚಮಚ ಗೋಡಂಬಿ, ¼ ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ : ಮೊದಲಿಗೆ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಳ್ಳಿ ಅದಕ್ಕೆ ಬೆಸನ್ ಮತ್ತು ರವಾ ಹಾಕಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಬಳಿಕ ಅದಕ್ಕೆ ಹಾಲು , ಸಕ್ಕರೆ ಮತ್ತು ಕೇಸರಿ ಹಾಲು ಸೇರಿಸಿ. ಅದು ಗಟ್ಟಿಯಾಗುವವರೆಗೂ ಬೇಯಿಸಿ. ಮಿಶ್ರಣ ತಳ ಬಿಡುವವರೆಗೂ ಬೇಯಸಿ ಬಳಿಕ ಅದಕ್ಕೆ  ಗೋಡಂಬಿ ಮತ್ತು ಏಲಕ್ಕಿ ಪುಡಿ ಬೆರೆಸಿದರೆ ಬೆಸನ್ ಹಲ್ವಾ ರೆಡಿ.  

Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿಯಾದ ಮಾವಿನ ಪೇಡಾ ಮಾಡುವುದು ಹೇಗೆ ಗೊತ್ತಾ?