Select Your Language

Notifications

webdunia
webdunia
webdunia
webdunia

ಭೀಮನ ಅಮಾವಾಸ್ಯೆಯಂದು ಈ ಒಂದು ಚಿಕ್ಕ ಕೆಲಸ ಮಾಡಿದರೆ ಗಂಡನ ಆಯಸ್ಸು ಹೆಚ್ಚಾಗುತ್ತದೆ

ಭೀಮನ ಅಮಾವಾಸ್ಯೆಯಂದು ಈ ಒಂದು ಚಿಕ್ಕ ಕೆಲಸ ಮಾಡಿದರೆ ಗಂಡನ ಆಯಸ್ಸು ಹೆಚ್ಚಾಗುತ್ತದೆ
ಬೆಂಗಳೂರು , ಸೋಮವಾರ, 20 ಜುಲೈ 2020 (08:44 IST)
Normal 0 false false false EN-US X-NONE X-NONE

ಬೆಂಗಳೂರು : ಜುಲೈ 20ರಂದು ಭೀಮನ (ಆಷಾಢ) ಅಮಾವಾಸ್ಯೆ ಇದೆ. ಇಂದು ಗಂಡನ ಪಾದಪೂಜೆ ಮಾಡುವಾಗ ಈ ಒಂದು ಚಿಕ್ಕ ಕೆಲಸ ಮಾಡಿದರೆ ಗಂಡನ ಆಯಸ್ಸು ಹೆಚ್ಚಾಗುತ್ತದೆ.

ಗಂಡನಿಗೆ ಆರೋಗ್ಯ, ಹಣಕಾಸಿನ ಸಮಸ್ಯೆ ಇದ್ದರೆ ಇಂದು ಭೀಮನ ಅಮಾವಾಸ್ಯೆಯಂದು ಗಂಡನ ಪಾದ ಪೂಜೆ ಮಾಡಬೇಕು. ಆ ವೇಳೆ ಅಕ್ಷತೆ ಕಾಳನ್ನು ಗಂಡನ ಕೈಯಿಂದ ತಲೆಯ ಮೇಲೆ ಹಾಕಿ ಆಶೀರ್ವಾದ ತೆಗೆದುಕೊಳ್ಳಬೇಕು. ಇದರಿಂದ ಗಂಡನ ಆಯಸ್ಸು ಹೆಚ್ಚಾಗುತ್ತದೆ.

ಹಾಗೇ ಒಂದು ಲೋಟದಲ್ಲಿ ಹಸಿಹಾಲನ್ನು ತೆಗೆದುಕೊಂಡು ಅದಕ್ಕೆ ಅರಶಿನ ಕೊಂಬನ್ನು ಮುಳುಗಿಸಿಕೊಂಡು ಎತ್ತಿ ಬಟ್ಟಿನಲ್ಲಿರುವ ಅಕ್ಕಿಯ ಮೇಲೆ ಇಟ್ಟು ಅದನ್ನು ಶಿವನ ಮುಂದೆ ಇಟ್ಟು ಗಂಡ ಹೆಂಡತಿ ಸಂಕಲ್ಪವನ್ನು ಮಾಡಿ ಪೂಜೆ ಸಲ್ಲಿಸಬೇಕು. ಬಳಿಕ ಅದನ್ನು ಒಂದು ಹಸಿರು ಬಟ್ಟೆಯಲ್ಲಿ ಸುತ್ತಿ ಮನೆಯ ಹೊರಭಾಗದಲ್ಲಿ ಮೇಲ್ಭಾಗದಲ್ಲಿ ಕಟ್ಟಿ.  ಇದರಿಂದ ಮನೆಗೆ ಒಳ್ಳೆಯದಾಗುತ್ತದೆ.  

 

                                                                                                                                                           


Share this Story:

Follow Webdunia kannada

ಮುಂದಿನ ಸುದ್ದಿ

ಭೀಮನ ಅಮಾವಾಸ್ಯೆಯಂದು ಮಹಿಳೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು