Select Your Language

Notifications

webdunia
webdunia
webdunia
webdunia

ಸುಲಭವಾಗಿ ಮಾಡಿ ಈ ಎಗ್ ರೆಸಿಪಿ

ಸುಲಭವಾಗಿ ಮಾಡಿ  ಈ ಎಗ್ ರೆಸಿಪಿ
ಬೆಂಗಳೂರು , ಭಾನುವಾರ, 19 ಜುಲೈ 2020 (10:53 IST)
Normal 0 false false false EN-US X-NONE X-NONE

ಬೆಂಗಳೂರು : ಮೊಟ್ಟೆ ಯಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಹಾಗೂ ಅದು ರುಚಿಕರವಾಗಿರುತ್ತದೆ. ಆದಕಾರಣ ಸುಲಭವಾಗಿ ತಯಾರಾಗುವಂತ ಈ ಎಗ್ ರೆಸಿಪಿ ಮಾಡಿ.
 

ಬೇಕಾಗುವ ಸಾಮಾಗ್ರಿಗಳು : 3 ಈರುಳ್ಳಿ, 3 ಟೊಮೆಟೊ,  ½ ಚಮಚ  ಖಾರ ಪುಡಿ, ¼ ಚಮಚ ಗರಂಮಸಾಲ ಪುಡಿ, ½ ಚಮಚ ದನಿಯಾ ಪುಡಿ,  ¼ ಚಮಚ ಅರಶಿನ ಪುಡಿ, ಉಪ್ಪು, 1 ಹಸಿಮೆಣಸಿನ ಕಾಯಿ, 5ಮೊಟ್ಟೆ, ಕೊತ್ತಂಬರಿ ಸೊಪ್ಪು, ಎಣ್ಣೆ.

ಮಾಡುವ ವಿಧಾನ : ಒಂದು ತವಾ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಕಟ್ ಮಾಡಿದ 3 ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ 3 ಟೊಮೆಟೊ ರುಬ್ಬಿ ಹಾಕಿ ಡ್ರೈ ಆಗುವವರೆಗೂ ಫ್ರೈ ಮಾಡಿ. ಬಳಿಕ ಅದಕ್ಕೆ ½ ಚಮಚ  ಖಾರ ಪುಡಿ, ¼ ಚಮಚ ಗರಂಮಸಾಲ ಪುಡಿ, ½ ಚಮಚ ದನಿಯಾ ಪುಡಿ,  ¼ ಚಮಚ ಅರಶಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಅದಕ್ಕೆ ಹೆಚ್ಚಿದ 1 ಹಸಿಮೆಣಸಿನ ಕಾಯಿ ಹಾಕಿ, 5ಮೊಟ್ಟೆಯನ್ನು ಒಡೆದು ಹಾಕಿ, ಅದರ ಮೇಲಿನಿಂದ ಉಪ್ಪು, ಖಾರದ ಪುಡಿ, ಕಾಳುಮೆಣಸಿನ ಪುಡಿ, ಅರಶಿನ ಪುಡಿ , ಗರಂಮಸಾಲ ಪುಡಿ ಹಾಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 2 ನಿಮಿಷ ಬೇಯಿಸಿ. ಮೇಲಿಂದ ಕೊತ್ತಂಬರಿ ಸೊಪ್ಪು ಹಾಕಿ. ಬೆಂದ ನಂತರ ಮೊಟ್ಟೆಯ ಭಾಗವನ್ನು ಕತ್ತರಿಸಿಕೊಂಡು ತಿನ್ನಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಬೆಣ್ಣೆ ಕಾಯಿಸುವಾಗ ಇದನ್ನು ಹಾಕಿದರೆ ತುಪ್ಪ ಬೇಗನೆ ಆಗುತ್ತದೆ