Select Your Language

Notifications

webdunia
webdunia
webdunia
webdunia

ಬೆಣ್ಣೆ ಕಾಯಿಸುವಾಗ ಇದನ್ನು ಹಾಕಿದರೆ ತುಪ್ಪ ಬೇಗನೆ ಆಗುತ್ತದೆ

ಬೆಣ್ಣೆ ಕಾಯಿಸುವಾಗ ಇದನ್ನು ಹಾಕಿದರೆ ತುಪ್ಪ ಬೇಗನೆ ಆಗುತ್ತದೆ
ಬೆಂಗಳೂರು , ಭಾನುವಾರ, 19 ಜುಲೈ 2020 (09:07 IST)
ಬೆಂಗಳೂರು : ಬೆಣ್ಣೆ ಕಾಯಿಸಿ ತುಪ್ಪ ಮಾಡಲು ತುಂಬಾ ಹೊತ್ತು ಬೇಕು. ನಿಮಗೆ ಬಹಳ ಬೇಗನೆ ತುಪ್ಪ ಆಗಬೇಕೆಂದರೆ ಬೆಣ್ಣೆ ಕಾಯಿಸುವಾಗ ಇದನ್ನು ಹಾಕಿದರೆ ತುಪ್ಪ ಬೇಗನೆ ಆಗುತ್ತದೆ.

ಬೆಣ್ಣೆ ಕಾಯಿಸುವ ವೇಳೆ ಬೆಣ್ಣೆ ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ  1 ಚಮಚ ಗೋಧಿಹಿಟ್ಟನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಬೆಣ್ಣೆ ಬೇಗ ಒಡೆದು ತುಪ್ಪ ಆಗುತ್ತದೆ. ಹಾಗೇ ಬೆಣ್ಣೆ ವಾಸನೆ ಕೂಡ ಬರಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶಕ್ಕೆ ಮಾದರಿಯಾಗಿದ್ದ ಕೇರಳದಲ್ಲೂ ದಿನೇ ದಿನೇ ಹೆಚ್ಚುತ್ತಿದೆ ಕೊರೋನಾ