ಮುಖದ ಎಲ್ಲಾ ಸಮಸ್ಯೆಗೂ ಪರಿಹಾರ ಈ ಒಂದು ಜೆಲ್

ಭಾನುವಾರ, 19 ಜುಲೈ 2020 (08:59 IST)
Normal 0 false false false EN-US X-NONE X-NONE

ಬೆಂಗಳೂರು :ಪ್ರತಿಯೊಬ್ಬರಿಗೂ ಅವರವರ  ಮುಖದಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಮೊಡವೆ, ಕಪ್ಪುಕಲೆ, ಡಲ್ ನೆಸ್ ಮುಂತಾದ ಹಲವು ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲು ಈ ಒಂದು ಜೆಲ್ ಹಚ್ಚಿದರೆ ಸಾಕು.

1 ಗ್ಲಾಸ್ ನೀರು ಹಾಕಿ ಅದಕ್ಕೆ  ಫ್ಲ್ಯಾಕ್ಸ್ ಸೀಡ್ಸ್ 1 ½ ಚಮಚ ಹಾಕಿ ಚೆನ್ನಾಗಿ ಕುದಿಸಿ.  ಅದು ಜೆಲ್ ರೀತಿ ಆಗುವವರೆಗೂ ಕುದಿಸಿ ಬಳಿಕ ಅದನ್ನು ಸೋಸಿ ಆಗ ಜೆಲ್ ಸಿಗುತ್ತದೆ. ಇದಕ್ಕೆ ½ ಚಮಚ ಅಲೋವೆರಾ ಜೆಲ್ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಮುಖದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೂರು ತಿಂಗಳಲ್ಲಿ ಐದು ಬಾರಿ ಹೋಂ ಕ್ವಾರಂಟೈನ್ ಗೊಳಗಾದ ಪೊಲೀಸ್ ಆಯುಕ್ತ ಭಾಸ್ಕರ ರಾವ್