Publish Date: Mon, 20 Jul 2020 (08:21 IST)
Updated Date: Mon, 20 Jul 2020 (08:28 IST)
Normal
0
false
false
false
EN-US
X-NONE
X-NONE
ಬೆಂಗಳೂರು : ಜುಲೈ 20ರಂದು ಭೀಮನ (ಆಷಾಢ) ಅಮಾವಾಸ್ಯೆ ಇದೆ. ಅಂದು ಮನೆಯಲ್ಲಿರುವ ಮಹಿಳೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು. ಮಾಡಿದರೆ ದಟ್ಟ ದಾರಿದ್ರ್ಯ ಕಾಡುತ್ತದೆ.
ಭೀಮನ ಅಮಾವಾಸ್ಯೆಯಂದು ಮಹಿಳೆಯರು ಗಂಡನ ಆಯಸ್ಸು ಹೆಚ್ಚಾಗಲು ಗಂಡನ ಪಾದ ಪೂಜೆ ಮಾಡುತ್ತಾರೆ. ಆ ವೇಳೆ ಗಂಡ ಹೆಂಡತಿ ಜಗಳ, ಕೋಪ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಬಾರದು. ಹೀಗೆ ಮಾಡಿದರೆ ವರ್ಷವಿಡಿ ದಾಂಪತ್ಯ ಜೀವನ ಸುಖಕರವಾಗಿರುವುದಿಲ್ಲ. ಹಾಗೇ ನಾಳೆ ಬಟ್ಟೆಯನ್ನು ವಾಶ್ ಮಾಡಬಾರದು. ಇದರಿಂದ ದಾರಿದ್ರ್ಯತನ ಹೆಚ್ಚಾಗುತ್ತದೆ.
ನಾಳೆ ಮಹಿಳೆಯರು ಕೈಗೆ ಬಳೆಗಳನ್ನು ಧರಿಸದೆ ಇರಬಾರದು. ಗಾಜಿನ ಬಳೆಗಳನ್ನು ಧರಿಸಿದರೆ ಉತ್ತಮ. ಹಾಗೇ ಇಂದು ಮಹಿಳೆಯರು ತಲೆ ಕೂದಲುಗಳನ್ನು ಕತ್ತರಿಸಬಾರದು. ಹಾಗೇ ಮಾಂಸಹಾರ ಸೇವನೆ ಮಾಡಬಾರದು.