Select Your Language

Notifications

webdunia
webdunia
webdunia
webdunia

ಮಹಿಳೆಯರಿಗೂ ಸ್ಖಲನವಾಗುವುದು ನಿಜಾನ?

ಮಹಿಳೆಯರಿಗೂ ಸ್ಖಲನವಾಗುವುದು ನಿಜಾನ?
ಬೆಂಗಳೂರು , ಶನಿವಾರ, 16 ನವೆಂಬರ್ 2019 (08:31 IST)
ಬೆಂಗಳೂರು: ಸಂಭೋಗದ ಸಮಯದಲ್ಲಿ ಪುರುಷರಿಗೆ ಉದ್ರೇಕವಾಗಿ ಸ್ಖಲನವಾಗುವುದು ಸಹಜ. ಆದರೆ ಮಹಿಳೆಯರಿಗೂ ಸ್ಖಲನವಾಗುತ್ತದೆಯೇ? ಇಂತಹದ್ದೊಂದು ವಿಚಾರ ಮಹಿಳೆಯರಿಗೆ ಆಗುವುದು ನಿಜವಾ?


ಇದು ಖಂಡಿತಾ ತಪ್ಪು ಕಲ್ಪನೆ. ಮಹಿಳೆಯರಿಗೆ  ಸ್ಖಲನವಾಗುವುದಿಲ್ಲ. ಲೈಂಗಿಕ ಉದ್ರೇಕವಾದಾಗ ಯೋನಿ ದ್ವಾರದಿಂದ ಸ್ರಾವವಾಗಬಹುದು. ಆದರೆ ಇದು ಸ್ಖಲನವಲ್ಲ. ಹಾಗೆ ನೀವು ತಿಳಿದುಕೊಂಡಿದ್ದರೆ ಅದು ತಪ್ಪು ಕಲ್ಪನೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಸಮಯದಲ್ಲಿ ಎಷ್ಟು ಸಂಗಾತಿಯ ಜತೆಗೆ ದೈಹಿಕ ಸಂಪರ್ಕ ನಡೆಸಬಹುದು?