ನೀಲಿ ಚಿತ್ರ ವೀಕ್ಷಿಸಿದರೆ ಹೀಗಾಗುವುದು ನಿಜವೇ?

Webdunia
ಬುಧವಾರ, 17 ಜುಲೈ 2019 (09:11 IST)
ಬೆಂಗಳೂರು: ನೀಲಿ ಚಿತ್ರ ವೀಕ್ಷಿಸುವುದರಿಂದ ಜನರಲ್ಲಿ ಲೈಂಗಿಕಾಸಕ್ತಿ ಕುಂದುತ್ತದೆಯೇ? ತಜ್ಞರ ಪ್ರಕಾರ ನೀಲಿ ಚಿತ್ರ ವೀಕ್ಷಣೆ ಲೈಂಗಿಕ ನಿರಾಸಕ್ತಿಗೆ ನೇರ ಕಾರಣವಲ್ಲ.


ನೀಲಿ ಚಿತ್ರ ವಿಕ್ಷಿಸುವುದು ಯುವ ಜನರಲ್ಲಿ ಲೈಂಗಿಕತೆ ಬಗ್ಗೆ ಆಸಕ್ತಿ ಹೆಚ್ಚಿಸುತ್ತದೆ. ಇದರಿಂದ ಹೆಚ್ಚು ಆತ್ಮರತಿಯಲ್ಲಿ ತೊಡಗಿಕೊಳ್ಳುತ್ತಾರೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಇದು ಭವಿಷ್ಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಆದರೆ ನೀಲಿ ಚಿತ್ರ ನೇರವಾಗಿ ಲೈಂಗಿಕ ನಿರಾಸಕ್ತಿಗೆ ಕಾರಣವಲ್ಲ. ಆದರೂ ಅದನ್ನು ನೋಡಿ ಲೈಂಗಿಕತೆ ಬಗ್ಗೆ ತಪ್ಪು ಕಲ್ಪನೆ ಬೆಳೆಸಿಕೊಳ್ಳುವುದು, ಅತಿಯಾದ ನಿರೀಕ್ಷೆಯಿಟ್ಟುಕೊಂಡಲ್ಲಿ ನಿಜವಾಗಿ ರತಿಕ್ರೀಡೆ ಮಾಡುವಾಗ ನಿರಾಶೆ ಅನುಭವಿಸುವ ಸಾಧ್ಯೆಯೂ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮುಂದಿನ ಸುದ್ದಿ