ಕೆಲಸದ ನಡುವೆ ರಿಫ್ರೆಷ್ ಆಗಬೇಕಾದರೆ ಆತ್ಮರತಿ ಮಾಡಿ!

ಮಂಗಳವಾರ, 16 ಜುಲೈ 2019 (09:22 IST)
ಬೆಂಗಳೂರು: ಕಚೇರಿಯಲ್ಲಿ ಕೆಲಸ ಮಾಡುತ್ತಾ ಬೋರ್ ಎನಿಸುತ್ತದೆಯೇ? ಸ್ವಲ್ಪ ರಿಫ್ರೆಷ್ ಆಗಬೇಕು ಎನಿಸುತ್ತದೆಯೇ? ಹಾಗಿದ್ದರೆ ಆತ್ಮರತಿ ಮಾಡಿ!ಹೌದು, ಹೀಗಂತ ಅಧ್ಯಯನಕಾರರು ಸಮೀಕ್ಷೆ ನಡೆಸಿ ಕಂಡುಕೊಂಡಿದ್ದಾರೆ. ಕೆಲಸದ ನಡುವೆ ರಿಲ್ಯಾಕ್ಸ್ ಆಗಬೇಕು ಎನಿಸಿದರೆ ಹತ್ತು ನಿಮಿಷ ಕಣ್ಣು ಮುಚ್ಚಿ ನಿದ್ರೆ ಮಾಡುವುದು ಬಿಟ್ಟು ಆತ್ಮರತಿ ಮಾಡಿದರೆ ಹೆಚ್ಚು ರಿಫ್ರೆಷ್ ಎನಿಸುವುದಂತೆ.

ನಿದ್ರೆಗಿಂತಲೂ ಆತ್ಮರತಿಯೇ ಹೆಚ್ಚು ಖುಷಿಕೊಡುತ್ತದೆ ಎಂದು ಹಲವು ಜನರು ಸಮೀಕ್ಷೆಯಲ್ಲಿ ಹೇಳಿದ್ದಾರೆ. ಇದು ದೈಹಿಕ ಮತ್ತು ಮಾನಸಿಕವಾಗಿ ಸಂತೋಷವಾಗಿರಲು ಮುಖ್ಯ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹದಿ ಹರೆಯದ ಯುವತಿಯರು ಹೆಚ್ಚು ಅದರ ಬಗ್ಗೆಯೇ ಕನಸು ಕಾಣುತ್ತಾರೆ!