ಹಸ್ತಮೈಥುನದಿಂದ ಹೈಟ್ ಹೆಚ್ಚಾಗುತ್ತದೆಯೇ?

ಮಂಗಳವಾರ, 23 ಜುಲೈ 2019 (09:27 IST)
ಬೆಂಗಳೂರು : ಹಸ್ತಮೈಥುನ ಮಾಡಿಕೊಳ್ಳುವುದರ ಮೂಲಕ ಒಬ್ಬ ವ್ಯಕ್ತಿಯ ಹೈಟ್ ಹೆಚ್ಚಾಗುತ್ತದೆ ಎಂದು ನಾನು ಕೇಳಿದ್ದೇನೆ. ಇದು ನಿಜನಾ?ಇದು ಪುರಾಣ. ಹಸ್ತ ಮೈಥುನ ಹಾಗೂ ಹೈಟ್ ಗೂ ಯಾವುದೇ ರೀತಿಯ ಸಂಬಂಧವಿಲ್ಲ. ನೀವು ಎತ್ತರಕ್ಕೆ ಕಾಣಬೇಕೆಂದರೆ ನಿಮ್ಮ ಡ್ರೆಸ್ಸಿಂಗ್ ಶೈಲಿಯನ್ನು ಬದಲಾಯಿಸುವ ವಿಧಾನಗಳ ಬಗ್ಗೆ ಯೋಚಿಸಲು ನೀವು ಪ್ರಯತ್ನಿಸಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನನ್ನ ಪತಿಗೆ ಲೈಂಗಿಕತೆಯಲ್ಲಿ ಆಸಕ್ತಿಯಿಲ್ಲ. ಏನು ಮಾಡಲಿ?