Webdunia - Bharat's app for daily news and videos

Install App

ಆಯಿಲ್ ಸ್ಕೀನ್ ಇರುವವರು ವಿಟಮಿನ್ ಇ ಕ್ಯಾಪ್ಸುಲ್ ನ್ನು ಬಳಸುವಾಗ ಹೀಗೆ ಮಾಡಿ

Webdunia
ಸೋಮವಾರ, 30 ಡಿಸೆಂಬರ್ 2019 (06:21 IST)
ಬೆಂಗಳೂರು : ಎಲ್ಲ ಹುಡುಗಿಯರಿಗೂ ತಮ್ಮ ಮುಖ ಕಲೆಮುಕ್ತವಾಗಿ, ಅಂದವಾಗಿರಬೇಕೆಂಬ ಹಂಬಲವಿರುತ್ತದೆ. ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ತುಂಬಾ ಉಪಯೋಗಕಾರಿಯಾಗಿದೆ. ಆದರೆ ಇದನ್ನು ಆಯಿಲ್ ಸ್ಕೀನ್ ಅವರು ಬಳಸಲು ಹಿಂಜರಿಯುತ್ತಾರೆ.



ಹೌದು. ವಿಟಮಿನ್ ಇ ಕಾಪ್ಸುಲ್ ನಿಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಮೂಖದಲ್ಲಿರುವ ಮೊಡವೆ ಕಲೆ, ಡಾರ್ಕ್ ಸರ್ಕಲ್, ನೆರಿಗೆಗಳು, ಪಿಗ್ಮೆಂಟೆಶನ್ ಮುಂತಾದ ಹಲವು ಸಮಸ್ಯೆಗಳಿಗೆ ರಾಮಬಾಣ. ಆದರೆ ಇದು  ಆಯಿಲ್ ಯುಕ್ತವಾಗಿರುವುದರಿಂದ ಡ್ರೈ ಸ್ಕೀನ್ ಅವರು ಇದನ್ನು ಬಳಸಬಹುದು. ಆದರೆ ಆಯಿಲ್ ಸ್ಕೀನ್ ಅವರು ಇದನ್ನು ಬಳಸಲು ಭಯಪಡುತ್ತಾರೆ.


ಆದಕಾರಣ ಆಯಿಲ್ ಸ್ಕೀನ್ ಇರುವವರು ಮಿಟಮಿನ್ ಇ ಕ್ಯಾಪ್ಸುಲ್ ನ್ನು ಬಳಸುವಾಗ ಅದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ಹಚ್ಚಿ. ಇದರಿಂದ ನಿಮ್ಮ ಮೂಖ  ಆಯಿಲ್ ನಿಂದ ಮುಕ್ತವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments