ಧನುರಾಶಿಯಲ್ಲಿ ಹುಟ್ಟಿದವರು ಒಳ್ಳೆಯ ಕೆಲಸ ಆರಂಭಿಸುವ ಮುನ್ನ ಈ ಮಂತ್ರ ಹೇಳಿದರೆ ಯಶಸ್ಸು ಖಚಿತ

ಸೋಮವಾರ, 30 ಡಿಸೆಂಬರ್ 2019 (06:19 IST)
ಬೆಂಗಳೂರು : ಎಲ್ಲರಿಗೂ ತಾವು ಧನವಂತರಾಗಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಅವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ಧನುರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.ಧನು ರಾಶಿಯಲ್ಲಿ ಹುಟ್ಟಿದವರು ಪೂರ್ವ ದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಬೇಕು. ಹಾಗೇ ಇವರು ಅರಳಿ ಮರವನ್ನು ಬೆಳೆಸಿ ಅದಕ್ಕೆ ಪ್ರತಿದಿನ ನೀರು ಹಾಕಿ ಪ್ರದಕ್ಷಿಣೆ ಹಾಕಿದರೆ ನೀವು ಬೇಗ ಶ್ರೀಮಂತರಾಗುತ್ತೀರಿ. ಅಲ್ಲದೇ ಇವರು ಶನಿವಾರದಂದು ಬನ್ನಿ ಮರಕ್ಕೆ ಪ್ರದಕ್ಷಿಣೆ ಹಾಕಿದರೆ ಉತ್ತಮ.


ಹಾಗೇ ಅವರು ಒಳ್ಳೆಯ ಕೆಲಸ ಆರಂಭಿಸುವ ಮೊದಲು “ಓಂ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ಕಷ್ಟಂ ಸ್ವಾಹ” ಈ ಮಂತ್ರವನ್ನು ಜಪಿಸಿದರೆ ನಿಮ್ಮ ಕೆಲಸ ನಿರ್ವಿಘ್ನವಾಗಿ ನಡೆಯುದಲ್ಲದೇ ನಿಮ್ಮ ಧನ ಹೆಚ್ಚಾಗುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಕರರಾಶಿಯಲ್ಲಿ ಹುಟ್ಟಿದವರಿಗೆ ಐಶ್ವರ್ಯ ಪ್ರಾಪ್ತಿಯಾಗಲು ಅಮಾವಾಸ್ಯೆ ದಿನದಂದು ಹೀಗೆ ಮಾಡಿ